ದೇಶಬಿಜೆಪಿ ವೆಬ್ಸೈಟ್ ಮರುನಿರ್ಮಾಣಕ್ಕೆ ಕಾಂಗ್ರೆಸ್ ಸಹಾಯ! ಎರಡೂ ಪಕ್ಷಗಳಲ್ಲಿ ಒಳ ಒಪ್ಪಂದವಾಗಿದೆ: ಕೇಜ್ರಿವಾಲ್ ಕುಟುಕು
ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷದ ವೆಬ್ ಸೈಟ್ ಹ್ಯಾಕ್ ಆ ಗಿ ಇದಾಗಲೇ 24 ಗಂಟೆ ಕಳೆದರೂ ಇನ್ನೂ ಸರಿಹೋಗಿಲ್ಲ. ಈ ನಡುವೆ ಈ ವೆಬ್ ಸೈಟ್ ಪುನರ್ ಕಾರ್ಯಾಚರಣೆಗೊಳಿಸಲು ನಾವೇನಾದರೂ....