ದೇಶರಾಷ್ಟ್ರಧ್ವಜ, ಗೀತೆಗೆ ಅಗೌರವ ತೋರಿದ ಪತ್ರಕರ್ತರನ್ನು ಹೊರಗಟ್ಟಿದ ಸೈನಿಕರು!
ರಾಷ್ಟ್ರಗೀತೆಗೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಕಾರಣದಿಂದಾಗಿ ಸೇನಾ ಕಾರ್ಯಕ್ರಮ ವರದಿಗೆ ಆಗಮಿಸಿದ್ದ ಇಬ್ಬರು ಪತ್ರಕರ್ತರನ್ನು ಸೇನಾಧಿಕಾರಿಗಳು ಹೊರಗಟ್ಟಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ..