ವಾಣಿಜ್ಯಡೆಲ್, ಹೆಚ್ ಪಿ, ಫಾಕ್ಸ್ ಕಾನ್, ಲೆನೆವೋ ಸೇರಿ 27 ಕಂಪನಿಗಳಿಗೆ ಹೊಸ ಐಟಿ ಹಾರ್ಡ್ ವೇರ್ ಪಿಎಲ್ ಐ ಯೋಜನೆ!
ಡೆಲ್, ಹೆಚ್ ಪಿ, ಫಾಕ್ಸ್ ಕಾನ್, ಲೆನೆವೋ ಸೇರಿ 27 ಕಂಪನಿಗಳಿಗೆ ಹೊಸ ಐಟಿ ಹಾರ್ಡ್ ವೇರ್ ಪಿಎಲ್ ಐ ಯೋಜನೆಯನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.