ಸಿನಿಮಾ ಸುದ್ದಿ'ಲೆಟ್ಸ್ ಬ್ರೇಕ್ ಅಪ್' ಕಲಾವಿದರು ಬದಲು: ಪ್ರಮುಖ ಪಾತ್ರದಲ್ಲಿ ರಚನಾ ಇಂದರ್, ಶ್ರೀ ಮಹಾದೇವ್
ಸ್ವರೂಪ್ ನಿರ್ದೇಶನದ ಲೆಟ್ಸ್ ಬ್ರೇಕ್ ಅಪ್ ಸಿನಿಮಾ ಕಲಾವಿದರು ಬದಲಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಸಿನಿಮಾದ ಶ್ರೀ ಮಹಾದೇವ್, ಮತ್ತು ಲವ್ ಮಾಕ್ಟೇಲ್ ನಟಿ ರಚನಾ ಇಂದರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.