ದೇಶದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ, ಅವರ ಹೆಡೆ ಮುರಿ ಕಟ್ಟುತ್ತೇವೆ: ಲೆ.ಜನರಲ್ ಡಿ ಅನ್ಬು
ಕಾರಣ ಏನೇ ಇರಲಿ..ದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ ಅವರು ದೇಶದ ಶತೃಗಳಾಗಿದ್ದು, ಅವರು ಭಯೋತ್ಪಾದಕರು. ಖಂಡಿತ ನಾವು ಅವರ ಹೆಡೆಮುರಿ ಕಟ್ಟುತ್ತೇವೆ ಎಂದು ಭಾರತೀಯ ಸೇನೆಯ ಉತ್ತರ ಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಅನ್ಹು ಹೇಳಿದ್ದಾರೆ.