ಲುಂಗಿ ಟ್ರೈಲರ್

ಲುಂಗಿ ಚಿತ್ರದ ಟ್ರೈಲರ್
ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

‘ಲುಂಗಿ’ ಅದ್ಭುತವಾಗಿದೆ- ಕನ್ನಡದ ವಿವಿಧ ಸೊಗಡಿನ ಚಿತ್ರ ನಿರ್ಮಾಣವಾಗಲಿ ಅಂದ್ರು ಸಿಂಪಲ್ ಸ್ಟಾರ್ ರಕ್ಷಿತ್
ಮಂಗಳೂರು ಕನ್ನಡದ ಮತ್ತೊಂದು ಸಿನಿಮಾ ‘ಲುಂಗಿ’ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ ಕುಂದಾಪುರ ಕನ್ನಡದ ಸೇರಿದಂತೆ ವೈವಿಧ್ಯಮಯ ಭಾಷಾಸಿರಿ ಹೊಂದಿರುವ ರಾಜ್ಯದ ವಿವಿಧ ಭಾಗಗಳ ಜನರು ಸಿನಿಮಾ ಮಾಡುವ ಮೂಲಕ ಚಂದನವನದ ಸೊಬಗನ್ನು ಹೆಚ್ಚಿಸಬೇಕು ಎಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಲಹೆ ನೀಡಿದ್ದಾರೆ

