ಸಿನಿಮಾ ಸುದ್ದಿಕನ್ನಡ ವೆಬ್ ಸರಣಿ 'ಲವ್ ಯು ಅಭಿ'ಯಲ್ಲಿ ವಿಕ್ರಮ್ ರವಿಚಂದ್ರನ್, ನಟಿ ಅದಿತಿ ಪ್ರಭುದೇವ
ಕನ್ನಡದ ಪಾಲಿಗೆ ವೆಬ್ ಸೀರೀಸ್ಗಳು ಇನ್ನು ಅಷ್ಟಾಗಿ ಪ್ರಚಲಿತಗೊಂಡಿಲ್ಲ. ಆದರೆ, ಇತ್ತೀಚೆಗೆ ತಾಲೆಗಳು ತಮ್ಮನ್ನು ತಾವು ವೆಬ್ ಸೀರೀಸ್ಗಳತ್ತ ತೆರೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ವೆಬ್ ಸೀರೀಸ್ಗಳು ಕಡಿಮೆ ಇದ್ದವು ಮತ್ತು ಈಗ ಪರಿಸ್ಥಿತಿ ಸುಧಾರಿಸುತ್ತಿದೆ.