ಸಿನಿಮಾ ಸುದ್ದಿರೊಮ್ಯಾಂಟಿಕ್ ಡ್ರಾಮಾ 'ಲವ್ ಮಿ or ಹೇಟ್ ಮೀ': ಮೊದಲ ಬಾರಿಗೆ ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಒಟ್ಟಿಗೆ ತೆರೆ ಮೇಲೆ!
ಲವ್ ಮಾಕ್ಟೇಲ್ ಚಿತ್ರ ಯಶಸ್ಸಿನ ಬಳಿಕ ಸಾಕಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಇದೇ ಮೊದಲ ಬಾರಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ರೊಂದಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.