ಲವ್ ಮಾಕ್ಟೈಲ್

ಮತ್ತೊಂದು ತಾರಾ ಜೋಡಿ ವಿವಾಹಕ್ಕೆ ಸಜ್ಜಾಗುತ್ತಿದೆ ಸ್ಯಾಂಡಲ್ ವುಡ್!
ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ಭಾವಿ ಪತ್ನಿಗೆ ರಿಂಗ್ ಹಾಕಿದ್ದು, ಮತ್ತೊಂದು ಜೋಡಿಯೂ ಸದ್ಯದಲ್ಲೇ ಹಾರ ಬದಲಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬಂದಿವೆ.

25 ವರ್ಷದ ಹಿಂದೆ ರಘು ದೀಕ್ಷಿತ್ ಸಂಯೋಜಿಸಿದ್ದ ಹಾಡು ಲವ್ ಮಾಕ್ಟೈಲ್ ನಲ್ಲಿ
ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಸಿನಿಮಾಗಾಗಿ ರಘು ದೀಕ್ಷಿತ್ ಐದು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

