ಲವ್ ಮಾಕ್ಟೇಲ್

Love mocktail ನಿಂದ ಸಿಕ್ಕಿದ್ದು ಫೇಮ್ ಅಲ್ಲ, ಶೇಮ್: ಗೀತಾ ಭಟ್ ಅಸಮಾಧಾನ; ಮಿಲನಾ ನಾಗರಾಜ್ ತಿರುಗೇಟು
'ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ನಟಿ ಗೀತಾ ಭಟ್ ಅವರು, ಲವ್ ಮಾಕ್ಟೇಲ್ ಸಿನಿಮಾದ ಡೈಲಾಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ನಟಿಸಬೇಕು ಮತ್ತು ಕಲಿಯಬೇಕು, ನನ್ನ ಕಲೆಯಲ್ಲಿ ಉತ್ತಮವಾಗಬೇಕು: ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ
Mr. ಬ್ಯಾಚುಲರ್ ಸಿನಿಮಾವನ್ನು ನಟ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್‌ಗಾಗಿ ಕಥೆಯನ್ನು ಬರೆಯುವ ಸಮಯದಲ್ಲಿಯೇ ಆಯ್ಕೆ ಮಾಡಿದ್ದರು. ಅದಾದ ಮೂರು ವರ್ಷಗಳ ನಂತರ, ಚಿತ್ರ ಈಗ ಅಂತಿಮವಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸುತ್ತಿದೆ. ಚಿತ್ರದಲ್ಲಿ ಮಿಲನಾ ನಾಗರಾಜ್ ಕೂಡ ನಟಿಸಿರುವುದು ವಿಶೇಷ.

ಲವ್ ಮಾಕ್ಟೇಲ್-2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ: ಡಾರ್ಲಿಂಗ್ ಕೃಷ್ಣ ಗೆ ಬ್ರೇಕ್ ನೀಡಿದ್ದ ಪಾರ್ಟ್ 1
ಲವ್ ಮಾಕ್ಟೇಲ್ 2 ಸಿನಿಮಾವನ್ನು ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ನಿರ್ಮಿಸಿದ್ದು, ಮುಖ್ಯ ಪಾತ್ರದಲ್ಲಿ ಕೃಷ್ಣ ಅವರಿಗೆ ನಟಿ ರೇಚೆಲ್ ಡೇವಿಡ್ ಸಾಥ್ ನೀಡಿದ್ದಾರೆ.

ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಸಿನಿಮಾ ಶೂಟಿಂಗ್ ಪುನರಾರಂಭ
ನಟ- ನಿರ್ದೇಶಕ ಕೃಷ್ಣ ತಮ್ಮ ಪತ್ನಿ ಮಿಲನಾ ನಾಗರಾಜ್ ಸಿನಿಮಾದ ಸಹಹ ನಿರ್ಮಾಪಕಿಯಾಗಿದ್ದಾಕೆ, ಈ ಮೊದಲು ಲೇಹ್-ಲಡಾಕ್ ನಲ್ಲಿ ಹಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.

ಹಲವರ ಹೃದಯ ಗೆಲ್ಲಲು 'ಲವ್ ಮಾಕ್ಟೇಲ್' ಅವಕಾಶ ನೀಡಿತು: ಡಾರ್ಲಿಂಗ್ ಕೃಷ್ಣಾ
ಸ್ಯಾಂಡಲ್ವುಡ್ನ ಬಹುಬೇಡಿಕೆ ನಟರಲ್ಲಿ ಡಾರ್ಲಿಂಗ್ ಕೃಷ್ಣ ಹೆಸರು ಕೂಡ ಮುಂಚೂಣಿಯಲ್ಲಿದೆ. 2020ರ ಆರಂಭದಲ್ಲಿ ತೆರೆಕಂಡ ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಡಿಮ್ಯಾಂಡ್ ಹೆಚ್ಚಿದೆ.

ಲವ್ ಮಾಕ್ಟೇಲ್ ಕನ್ನಡ ಚಿತ್ರ ವೀಕ್ಷಿಸಿ, ಹೊಗಳಿದ ಆಸಿಸ್ ಪತ್ರಕರ್ತೆ; ಕನ್ನಡದಲ್ಲೇ 'ಈ ಸಲ ಕಪ್ ನಮ್ದೇ' ಅಂದ್ರು!
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರ ಇದೀಗ ವಿದೇಶದಲ್ಲೂ ಸದ್ದು ಮಾಡುತ್ತಿದ್ದು, ಚಿತ್ರವನ್ನು ವೀಕ್ಷಿಸಿದ ಆಸ್ಚ್ರೇಲಿಯಾದ ಪತ್ರಕರ್ತೆಯೊಬ್ಬರು ಚಿತ್ರವನ್ನು ಹೊಗಳಿ ಟ್ವಿಟರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಲವ್ ಮಾಕ್ಟೇಲ್-2 ಸಿನಿಮಾ ಎರಡನೇ ಹಾಡು ಮೇ 1 ಕ್ಕೆ ರಿಲೀಸ್
ಲವ್ ಮಾಕ್ಟೇಲ್ 2 ಸಿನಿಮಾದ ಈ ಪ್ರೇಮ ಹಾಡು ಮೇ 1ಕ್ಕೆ ರಿಲೀಸ್ ಆಗಲಿದೆ. ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಾದ ಭಾನುವಾರ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈ ವಿಷಯ ಪ್ರಕಟಿಸಿದ್ದಾರೆ.

ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!
ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

2021 ರ ಜನವರಿಯಲ್ಲಿ 'ಶುಗರ್ ಫ್ಯಾಕ್ಟರಿ' ಕೆಲಸ ಆರಂಭಿಸಲಿದ್ದಾರೆ ನಟ ಕೃಷ್ಣ
ನಟ ಡಾರ್ಲಿಂಗ್ ಕೃಷ್ಣ ಸದ್ಯ ಲವ್ ಮಾಕ್ಟೇಲ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ಟೇಲ್ ಸಕ್ಸಸ್ ಬಳಿಕ ಪಾರ್ಟ್-2 ನಲ್ಲಿ ನಿರತರಾಗಿರುವ ಕೃಷ್ಣ ಅಭಿನಯದ ಜೊತೆಗೆ

