ಸಿನಿಮಾ ಸುದ್ದಿಡಿಸೆಂಬರ್ ಹೊತ್ತಿಗೆ 'ಲವ್ ಮಾಕ್ ಟೇಲ್ 2' ಚಿತ್ರದ ಶೂಟಿಂಗ್ ಮುಗಿಸುವ ಗುರಿಯಿದೆ: ಡಾರ್ಲಿಂಗ್ ಕೃಷ್ಣ
ಲವ್ ಮಾಕ್ ಟೇಲ್ ಚಿತ್ರದ ಯಶಸ್ಸಿನ ನಂತರ ಅದರ ಸರಣಿಯನ್ನು ತಯಾರಿಸುತ್ತಿರುವ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮೊದಲ ದೃಶ್ಯದ ನೋಟವನ್ನು ಬಹಿರಂಗಪಡಿಸಿದ್ದಾರೆ. ಗಡ್ಡದ ಲುಕ್ ನಲ್ಲಿ ಆದಿತ್ಯ ಪಾತ್ರದ ಪೋಸ್ಟರ್ ಇದ್ದು ಅದರಲ್ಲಿ ನಾಯಕ ನಟ ಸಂಪೂರ್ಣ ಭಾವಪರವಶರಾಗಿದ್ದಾರೆ.