ದೇಶಓರ್ವ ವಿದ್ಯಾರ್ಥಿನಿ ಲವ್ಗಾಗಿ ಇಬ್ಬರು ಶಿಕ್ಷಕರ ಜಗಳ, ಸಾವಿನಲ್ಲಿ ಕೊನೆಯಾಯ್ತು ಶಿಕ್ಷಕರಿಬ್ಬರ ಪ್ರೇಮ ಪುರಾಣ!
ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಪ್ರೀತಿಯ ಮಾಯೆಗೆ ಬಿದ್ದವರು ಸುಲಭವಾಗಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹದರಲ್ಲಿ ಒಂದೇ ವಿದ್ಯಾರ್ಥಿನಿಗೋಸ್ಕರ್ ಇಬ್ಬರು ಶಿಕ್ಷಕರು ಜಗಳ ಮಾಡಿಕೊಂಡು ಕೊನೆಗೆ ಇಬ್ಬರು ಶಿಕ್ಷಕರ ಸಾವಿನಲ್ಲಿ ಪ್ರಕರಣ ಅಂತ್ಯ ಕಂಡಿದೆ.