ರಾಜ್ಯಬಸ್ ಡ್ರೈವರ್ ಇಮ್ರಾನ್ ಜತೆ ಪ್ರೀತಿ, ಪ್ರೇಮ: ಮದ್ವೆಯಾದ ಮೂರೇ ವರ್ಷಕ್ಕೆ ಆಶಾ ಅನುಮಾಸ್ಪದ ಸಾವು; ಲವ್ ಜಿಹಾದ್ ಆರೋಪ
ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ದರು.