ಲಖನೌ ಪೊಲೀಸರು

3 ವರ್ಷದ ಮಗುವಿನ ಮೇಲೆ ಅತ್ಯಾಚಾರ: 24 ಗಂಟೆಗಳಲ್ಲೇ ಆರೋಪಿಯನ್ನು ಎನ್ಕೌಂಟರ್ನಲ್ಲಿ ಕೊಂದ ಯುಪಿ ಪೊಲೀಸರು!
ಉತ್ತರ ಪ್ರದೇಶದ ರಾಜಧಾನಿಯ ಅಲಂಬಾಗ್ ಪ್ರದೇಶದಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ 24 ಗಂಟೆಗಳಲ್ಲಿ ಪೊಲೀಸರು ಆರೋಪಿ ದೀಪಕ್ ವರ್ಮಾನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.

ಗಾಯಕಿ ಕನಿಕಾ ಕಪೂರ್ ಸ್ನೇಹಿತನಿಗಾಗಿ ಪೊಲೀಸರ ಶೋಧ
ಬಾಲಿವುಡ್ನ ಹೆಸರಾಂತ ಗಾಯಕಿ ಕನಿಕಾ ಕಪೂರ್ ಅವರ ಬೇಜವಾಬ್ದಾರಿತನದಿಂದ ಹಲವಾರು ಖ್ಯಾನಮರು ಕೊರೋನಾ ಭೀತಿ ಎದುರಿಸುತ್ತಿದ್ದಾರೆ. ಈ ಬೆನ್ನಲ್ಲೇ ಲಖನೌ ಪೊಲೀಸರು ಕನಿಕಾ ಕಪೂರ್ ಅವರ ಸ್ನೇಹಿತರಾದ ಓಜಸ್ ದೇಸಾಯಿ ಅವರಿಗಾಗಿ ಹುಡುಕುತ್ತಿದ್ದಾರೆ.

