ರಾಜ್ಯಲಕ್ಷಣರಹಿತ ವ್ಯಕ್ತಿಗಳಿಂದಲೂ ಹರಡಲಿದೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ ಯೂ-ಟರ್ನ್ ಹೊಡೆದರೂ ನಿರ್ಧಾರ ಬದಲಿಸದ ಸರ್ಕಾರ!
ಲಕ್ಷಣರಹಿತ ವ್ಯಕ್ತಿಗಳಿಂದಲೂ ಕೊರೋನಾ ವೈರಸ್ ಹರಡಲಿದೆ ಎಂದು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಯೂಟರ್ನ್ ಹೊಡೆದಿದ್ದರೂ, ರಾಜ್ಯ ಸರ್ಕಾರ ಮಾತ್ರ ಈ ಹಿಂದಿನ ಕ್ರಮಗಳನ್ನೇ ಮುಂದುವರೆಸುವುದಾಗಿ ತಿಳಿಸಿದೆ.