ಕರ್ನಾಟಕರೋಷನ್ ಬೇಗ್ ಗೆ ಸತ್ಯ, ಕೊನೆಗೂ ಅರ್ಥವಾಗಿದೆ: ಎಚ್. ವಿಶ್ವನಾಥ್
ರೋಷನ್ ಬೇಗ್ ಅವರಿಗೆ ಈಗ ಸತ್ಯದರಿವಾಗಿದೆ ಎಂದು ಈ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಹಿನ್ನೆಡೆಯಾದರೆ ಅದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದಿರುವ ರೋಷನ್ ಬೇಗ್ ಬಗೆಗೆ ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮೆಚ್ಚುಗೆ ಸೂಚಿಸಿದ್ದಾರೆ.