ರೊಮಾರಿಯೊ ಶೆಫರ್ಡ್

Video: ದೆಹಲಿ ಬೀದಿಯಲ್ಲಿ RCB ಆಟಗಾರರ ಗಲ್ಲಿ ಕ್ರಿಕೆಟ್; Tim David ಸಿಕ್ಸರ್ ಗಳ ಸುರಿಮಳೆ!
ಇಂದು ದೆಹಲಿ ವಿರುದ್ಧದ ಐಪಿಎಲ್ ಪಂದ್ಯಕ್ಕಾಗಿ ದೆಹಲಿಯಲ್ಲಿರುವ ಆಟಗಾರರು ಬಿಡುವಿನ ಸಂದರ್ಭದಲ್ಲಿ ಸ್ಥಳೀಯ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ಸಂಭ್ರಮಿಸಿದರು.

Cricket: ಕೇವಲ 1 ಎಸೆತದಲ್ಲಿ 22 ರನ್ ಕಲೆಹಾಕಿದ RCB ಸ್ಟಾರ್; IPL ಸ್ಫೋಟಕ ಬ್ಯಾಟರ್ ನಿಂದ ಯೋಚಿಸಲಸಾಧ್ಯ ಸಾಧನೆ! Video
ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಐಪಿಎಲ್ ಸ್ಟಾರ್ ಆಲ್ರೌಂಡರ್ ಮತ್ತು ಆರ್ ಸಿಬಿ ಸ್ಫೋಟಕ ಆಟಗಾರ ಕೇವಲ 1 ಎಸೆತದಲ್ಲಿ ಬರೊಬ್ಬರಿ 22 ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.

IPL 2025: 'kill them softly'; ಸಕ್ಸಸ್ ಮಂತ್ರವನ್ನು ಪಠಿಸಿದ RCB ಫಿನಿಷರ್ ರೊಮಾರಿಯೊ ಶೆಫರ್ಡ್!
'ಇಂದು ನನಗೆ ಅವಕಾಶ ಸಿಕ್ಕಿತು. ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. ಅಂತಿಮವಾಗಿ ಬ್ಯಾಟಿಂಗ್ ಮಾಡಲು ಅವಕಾಶ ದೊರೆಯಿತು ಮತ್ತು ತಂಡಕ್ಕೆ ಉತ್ತಮ ಫಿನಿಶ್ ನೀಡಲು ಬಯಸಿದ್ದೆ' ಎಂದರು.

IPL 2025: RCBಗೆ ಮತ್ತೊಬ್ಬ ಗೇಯ್ಲ್; ಒಂದೇ ಓವರ್ನಲ್ಲಿ 6,6,4,6,7nb,4; ಶೆಫರ್ಡ್ ಅಬ್ಬರದ ಬ್ಯಾಟಿಂಗ್, ದಾಖಲೆಗಳು ಉಡೀಸ್, Video!
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಥೆಲ್ ಮತ್ತು ಕೊಹ್ಲಿ ಭರ್ಜರಿ ಆರಂಭ ನೀಡಿದ್ದರು. ಇನ್ನು ಕೊನೆಯ ಓವರ್‌ಗಳಲ್ಲಿ ಶೆಫರ್ಡ್ 19 ಮತ್ತು 20ನೇ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಗಳಿಸಿದರು.

RCB vs CSK: Kohli, ಶೆಫರ್ಡ್ ಸ್ಫೋಟಕ ಅರ್ಧಶತಕ; ಚೆನ್ನೈ ವಿರುದ್ಧ 213 ರನ್ ಪೇರಿಸಿದ ಆರ್‌ಸಿಬಿ!
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 213 ರನ್ ಕಲೆಹಾಕಿದೆ.

