ನಂಬಿದರೆ ನಂಬಿ, ಬಿಟ್ರೆ ಬಿಡಿ. 2014 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಾಂಪೋಸ್ಟ್ ಅನ್ನು ತುಂಬಿಸಿ ಗೂಡ್ಸ್ ರೈಲಿನಲ್ಲಿ ಕಳುಹಿಸಿದ್ದ ವ್ಯಾಗನ್ ಒಂದನ್ನು ಉತ್ತರ ಪ್ರದೇಶದ ಬಸ್ತಿಯನ್ನು ತಲುಪಲು....