ವೃತ್ತಿ & ಉದ್ಯೋಗ ಅವಕಾಶಗಳುರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 3,548 ಹುದ್ದೆಗಳಿಗೆ RRB ಅರ್ಜಿ ಆಹ್ವಾನ; ಪದವಿ ಇದ್ದರೆ ಸಾಕು
ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ದೇಶದ ಪದವೀಧರ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿಯು ಬಂಪರ್ ಕೊಡುಗೆಯನ್ನು ನೀಡಿದೆ. ನಾನ್-ಟೆಕ್ನಿಕಲ್ ಕ್ಯಾಟಗರಿ ಅಡಿಯಲ್ಲಿ ಒಟ್ಟು 3,548 ಹುದ್ದೆಗಳಿಗೆ ಹೆಚ್ಚಿಸಿ, ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ನೇಮಕಾತಿ ಕುರಿತ ವರದಿ ಇಲ್ಲಿದೆ: