ದೇಶಹೊಸ ವರ್ಷಕ್ಕೆ ಶಾಕ್! ಜನವರಿ 1ರಿಂದ ರೈಲ್ವೆ ಪ್ರಯಾಣ ದರ ಹೆಚ್ಚಳ
ಹೊಸ ವರ್ಷದ ಮುನ್ನಾದಿನ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಶ್ಕಿಂಗ್ ನ್ಯೂಸ್ ಕೊಟ್ಟಿದೆ. ರಾಇಲ್ವೆ ಇಲಾಖೆ ತನ್ನೆಲ್ಲಾ ರೈಲ್ವೆ ಸೇವೆಗಳ ಶುಲ್ಕ ಹೆಚ್ಚಳ ಮಾಡಿ ಘೊಷಣೆ ಹೊರಡಿಸಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ,ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆ ನಾಳೆ (ಜನವರಿ 1, 2020) ರಿಂದ ಜಾರಿಗೆ ಬರಲಿದೆ.