ರೇಮೋ

ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ, ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದೆ: ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದ್ದು, ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ಹಳೆಯ ಹಾಡುಗಳೆಲ್ಲವನ್ನೂ ತೆಗೆದುಹಾಕಿ ಹೊಸ ನವೀನ ಸಂಗೀತದೊಂದಿಗೆ ಬರುತ್ತಿದೆ 'ರೇಮೋ' ಚಿತ್ರ
ರೇಮೋ ಚಿತ್ರತಂಡ ಉಳಿದಿರುವ ಭಾಗದ ಚಿತ್ರೀಕರಣಕ್ಕೆ ಕಾಯುತ್ತಿದೆ. ಲಾಕ್ ಡೌನ್ ಗೆ ಮೊದಲು ಮಾಡಿಕೊಂಡಿದ್ದ ಸಂಗೀತವನ್ನು ತೆಗೆದುಹಾಕಿ ತಾವು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ಹಾಡುಗಳನ್ನು ಮಾಡುತ್ತಿರುವುದಾಗಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.

'ರೇಮೋ'ಗೆ ಹೊಸ ಕ್ಲೈಮ್ಯಾಕ್ಸ್ ಶೂಟ್ ಮಾಡಿದ ಪವನ್ ಒಡೆಯರ್
ವೇರ್ ಈಸ್ ದ ನ್ಯೂ ಕ್ಲೈಮ್ಯಾಕ್ಸ್ , ಇದು ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಕಿರುಚಿತ್ರ. ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಚಿತ್ರ ರೇಮೋಗೆ ಹೊಸ ಕ್ಲೈಮ್ಯಾಕ್ಸ್ ನ್ನು ಇದು ನೀಡುತ್ತದೆ.

'ರೇಮೋ' ಗಾಗಿ ರಾಕ್ ಸ್ಟಾರ್ ಆಗಿ ಬದಲಾದ ಇಶಾನ್
ನಿರ್ದೇಶಕ ಪವನ್ ಒಡೆಯರ್ "ರೇಮೋ" ಚಿತ್ರದ ಕಡೇ ಹಂತರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಶುಕ್ರವಾರ ಚಿತ್ರದಲ್ಲಿ ಇಶಾನ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

