ಗ್ಯಾಡ್ಜೆಟ್ಸ್ಟಿಕ್ಟಾಕ್ ನಿಂದ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಪರೀಕ್ಷೆ!
ಟಿಕ್ಟಾಕ್ ಮಾಲೀಕ ಬೈಟ್ಡ್ಯಾನ್ಸ್ ಇಂಕ್, ಈಗ ಭಾರತದಲ್ಲಿ ಹೊಸ ಮ್ಯೂಸಿಕ್ ಆ್ಯಪ್ 'ರೆಸ್ಸೊ' ಅನ್ನು ಪರೀಕ್ಷಿಸುತ್ತಿದೆ. ಏಷ್ಯಾದ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೊಸ ಅಪ್ಲಿಕೇಶನ್ ರೆಸ್ಸೊ ಲಭ್ಯವಿದೆ.