ರೆಸ್ಲಿಂಗ್

ದಿವಂಗತ ಆಶಾ ಭೋಸ್ಲೆ ಸ್ಮರಿಸಿದ WWE ತಾರೆ John Cena
ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಖ್ಯಾತ ಬಾಲಿವುಡ್ ನಟ, WWE ಮಾಜಿ ರೆಸ್ಲರ್ ಜಾನ್ ಸೀನಾ ಕಂಬನಿ ಮಿಡಿದಿದ್ದಾರೆ.

WWE ಸೂಪರ್ ಸ್ಟಾರ್ John Cena ನಿವೃತ್ತಿ ಘೋಷಣೆ; 2025 ಕೊನೇ ವರ್ಷ!
‘ನೆವರ್ ಗೀವ್ ಅಪ್’ ಎಂಬ ಘೋಷವಾಕ್ಯದೊಂದಿಗೆ ರಿಂಗ್ ನಲ್ಲಿ ಕಾದಾಡುತ್ತಿದ್ದ ಮೆಗಾ ಸ್ಟಾರ್ John Cena ಇದೀಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಚಿನ್ನ ಗೆದ್ದ ನೀರಜ್, ಕಂಚಿಗೆ ಮುತ್ತಿಟ್ಟ ಬಜರಂಗ್ ಪುನಿಯಾ
ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಅಥ್ಲೀಟ್ ಗಳಾದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದಿದ್ದು, ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನಿಯಾ ಕಂಚಿನ ಪದಕ ಜಯಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಕ್ವಾರ್ಟರ್ ಫೈನಲ್ಸ್ ನಲ್ಲಿ ಎಡವಿದ ವಿನೇಶ್ ಪೋಗಟ್, ಅನ್ಶು ಹೋರಾಟ ಕೂಡ ಅಂತ್ಯ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕುಸ್ತಿ ವಿಭಾಗದಲ್ಲಿ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಗೇರಿದ್ದ ಭಾರತದ ವಿನೇಶ್ ಪೋಗಟ್ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಮಹಿಳೆಯರ ರೆಸ್ಲಿಂಗ್ ನಲ್ಲಿ ವಿನೇಶ್ ಪೋಗಟ್ ಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಗೆ ಪ್ರವೇಶ
ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಪೋಗಟ್ ಗುರುವಾರ ಮತ್ತೊಂದು ಜಯ ದಾಖಲಿಸಿದ್ದು, ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್‌ನ ಸೋಫಿಯಾ ಮಗ್ದಲಿನಾ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ವಿರಾಟ್ ಕೊಹ್ಲಿ ಶತಕಕ್ಕೂ ಬ್ರಾಕ್ ಲೆಸ್ನರ್ ಗೂ ಏನು ಸಂಬಂಧ..!, ವಿರಾಟ ರೂಪಕ್ಕೆ ದಂಗಾದ WWE ಸೂಪರ್ ಸ್ಚಾರ್ ಹೇಳಿದ್ದೇನು?
ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ಕಾಮನ್ ವೆಲ್ತ್ ಕ್ರೀಡಾಕೂಟ: ರೆಸ್ಲಿಂಗ್ ನಲ್ಲಿ ಭಾರತಕ್ಕೆ ಮತ್ತೆ ಮೂರು ಪದಕ, ಚಿನ್ನ ಗೆದ್ದ ಭಜರಂಗ್ ಪುನಿಯಾ
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಶುಕ್ರವಾರ ಶುಭವಾಗಿ ಪರಿಣಮಿಸಿದ್ದು, ಪುರುಷರ 65 ಕೆಜಿ ವಿಭಾಗದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಭಜರಂಗ್ ಪುನಿಯಾ ಚಿನ್ನದ ಪದಕ ಗೆದ್ದಿದ್ದಾರೆ.

ಗ್ರೇಟ್ ಖಲಿ ಬಳಿಕ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಆದ ಎರಡನೇ ಭಾರತೀಯ ಜಿಂದರ್ ಮಹಲ್
ಖ್ಯಾತ ರೆಸ್ಲಿಂಗ್ ಟೂರ್ನಿ ಡಬಲ್ಯೂಡಬಲ್ಯೂಇ ನೂತನ ಚಾಂಪಿಯನ್ ಆಗಿ ಭಾರತದ ಜಿಂದರ್ ಮಹಲ್ ಹೊರಹೊಮ್ಮಿದ್ದು, ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಗ್ರೇಟ್ ಖಲಿ ಕೆಣಕಿದ ವಿದೇಶಿ ರೆಸ್ಲರ್‌ಗಳನ್ನು ಅವರಿದ್ದ ರೂಂಗೆ ನುಗ್ಗಿ ಥಳಿಸಿದ, ವಿಡಿಯೋ ವೈರಲ್
ರೆಸ್ಲಿಂಗ್ ರಿಂಗ್ ನಲ್ಲಿ ಎದುರಾಳಿ ರೆಸ್ಲರ್ ಗಳ ಮೂಳೆ ಮುರಿಯುವ ದಿ ಗ್ರೇಟ್ ಖಲಿ ತಾಳ್ಮೆ ಕಳೆದುಕೊಂಡರೆ ಗತಿ ಏನು? ಹೌದು ರಿಂಗ್ ಹೊರಗಡೆ ತಾಳ್ಮೆ ಕಳೆದುಕೊಂಡ...

