ರೂಪಾಂತರಿ ತಳಿ

ಮಹಾರಾಷ್ಟ್ರದಲ್ಲಿ 7 ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 17ಕ್ಕೆ ಏರಿಕೆ
ದೇಶ

ಮಹಾರಾಷ್ಟ್ರದಲ್ಲಿ 7 ಹೊಸ ಒಮಿಕ್ರಾನ್ ಪ್ರಕರಣಗಳು ಪತ್ತೆ: ಒಟ್ಟು ಸಂಖ್ಯೆ 17ಕ್ಕೆ ಏರಿಕೆ

ಪುಣೆಯಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರಲ್ಲಿ ಮೂರೂವರೆ ವರ್ಷದ ಮಗು ಕೂಡಾ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ. 

ಒಮಿಕ್ರಾನ್ ಗಿಂತ ಈಗಲೂ ಡೆಲ್ಟಾ ವೈರಾಣುವೇ ತಲೆನೋವು: ವಿದೇಶಿ ತಜ್ಞರಿಂದ ಮೂರನೇ ಡೋಸ್ ಗೆ ಸಲಹೆ
ವಿದೇಶ

ಒಮಿಕ್ರಾನ್ ಗಿಂತ ಈಗಲೂ ಡೆಲ್ಟಾ ವೈರಾಣುವೇ ತಲೆನೋವು: ವಿದೇಶಿ ತಜ್ಞರಿಂದ ಮೂರನೇ ಡೋಸ್ ಗೆ ಸಲಹೆ

ಒಮಿಕ್ರಾನ್ ವಿರುದ್ಧ ಲಸಿಕೆಗಳ ಸಾಮರ್ಥ್ಯ ತಿಳಿಯಲು ಪ್ರಯೋಗಗಳು ನಡೆದಿದ್ದು, ಕೆಲ ವಾರಗಳಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.

ವಿಧಾನಸಭೆ ಅಧಿವೇಶನದ ಮೇಲೂ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಕರಿನೆರಳು!
ರಾಜ್ಯ

ವಿಧಾನಸಭೆ ಅಧಿವೇಶನದ ಮೇಲೂ ಕೋವಿಡ್ ರೂಪಾಂತರಿ ತಳಿ ಓಮಿಕ್ರಾನ್ ಕರಿನೆರಳು!

ದಕ್ಷಿಣ ಆಫ್ರಿಕಾ ಮೂಲದ ಕೋವಿಡ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಕರಿನೆರಳು ಇದೀಗ ಡಿಸೆಂಬರ್ 13-24 ರಂದು ನಡೆಯಬೇಕಿದ್ದ ರಾಜ್ಯದ ವಿಧಾನಸಭೆ ಅಧಿವೇಶನದ ಮೇಲೂ ಬಿದ್ದಿದೆ.

ಕೊರೊನಾ ರೂಪಾಂತರಿ ತಳಿ ಎಂದರೇನು? ನಾವು ಸುರಕ್ಷಿತವಾಗಿರುವುದು ಹೇಗೆ?
ಆರೋಗ್ಯ

ಕೊರೊನಾ ರೂಪಾಂತರಿ ತಳಿ ಎಂದರೇನು? ನಾವು ಸುರಕ್ಷಿತವಾಗಿರುವುದು ಹೇಗೆ?

ಕೊರೊನಾ ಕಾಲದಲ್ಲಿ ಹಲವಾರು ಸುದ್ದಿಗಳು ನಮ್ಮ ನಡುವೆ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ನಮಗೆ ನೆಮ್ಮದಿ ದಯಪಾಲಿಸಿದರೆ ಇನ್ನು ಕೆಲವು ಆತಂಕ ಉಂಟುಮಾಡುತ್ತಿವೆ.