ರಿಷಿ ಕಪೂರ್

ಕುಟುಂಬಸ್ಥರಿಂದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಸ್ಥಿ ವಿಸರ್ಜನೆ
ಮೊನ್ನೆಯಷ್ಟೇ ನಿಧನರಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅಸ್ಥಿ ವಿಸರ್ಜನೆ ಕಾರ್ಯಕ್ರಮ ನೆರವೇರಿದ್ದು, ಕುಟುಂಬಸ್ಥರು ಭಾಗಿಯಾಗಿದ್ದರು.

''ನಮ್ಮ ಕಥೆಯ ಅಂತ್ಯ'' ರಿಷಿ ಕಪೂರ್ ಗೆ ಭಾವನಾತ್ಮಕ ವಿದಾಯ ನುಡಿ ಬರೆದ ಪತ್ನಿ ನೀತು ಸಿಂಗ್ ಕಪೂರ್
ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನರಾದ ಎರಡು ದಿನ ಬಳಿಕ ಅವರ ಪತ್ನಿ ನಟಿ ನೀತು ಸಿಂಗ್ ಕಪೂರ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿದಾಯ ಪೋಸ್ಟ್ ವೊಂದನ್ನು ಹಾಕಿದ್ದಾರೆ.

ರಿಷಿ ಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮವಾದ ಪತಿಯಾಗಿದ್ದರು: ನೀತುಸಿಂಗ್
ರಿಷಿಕಪೂರ್ ಬಾಯ್ ಫ್ರೆಂಡ್ ಗಿಂತ ಉತ್ತಮ ಪತಿಯಾಗಿದ್ದರು, ಅವರೊಬ್ಬ ಅತ್ಯುತ್ತಮ ಸಂಗಾತಿಯಾಗಿದ್ದರು ಎಂದು ದಶಕಗಳ ಕಾಲ ಅವರೊಂದಿಗೆ ಸಂಸಾರ ನಡೆಸಿದ ಪತ್ನಿ ನೀತು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈ: ಚಂದನ್ ವಾಡಿ ಸ್ಮಶಾನದಲ್ಲಿ ರಿಷಿ ಕಪೂರ್ ಅಂತ್ಯಕ್ರಿಯೆ; ಕುಟುಂಬಸ್ಥರು, ಸ್ನೇಹಿತರಿಂದ ಮೌನ ವಿದಾಯ
ಲಾಕ್ ಡೌನ್ ಮಧ್ಯೆ ಬಾಲಿವುಡ್ ನಟ ರಿಷಿ ಕಪೂರ್ ಅಂತ್ಯಕ್ರಿಯೆ ದಕ್ಷಿಣ ಮುಂಬೈನ ಚಂದನ್ ವಾಡಿ ಸ್ಮಶಾನದಲ್ಲಿ ನಡೆಯಿತು. ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ರಿಷಿ ಕಪೂರ್ ನಿಧನಕ್ಕೆ ಕ್ರೀಡಾ ಪಟುಗಳ ಕಂಬನಿ
ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಚಿತ್ರರಂಗ ಹಾಗೂ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತದ ಖ್ಯಾತನಾಮ ಕ್ರೀಡಾ ಪಟುಗಳು ಸಹ ರಿಷಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಬಾಲಿವುಡ್ ಹಿರಿಯ ನಟ ರಿಷಿಕಪೂರ್ ನಿಧನ: ಗಣ್ಯರ ಕಂಬನಿ, ಸಂತಾಪ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 67 ವರ್ಷದ ರಿಷಿಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರ ಸಾವಿನ ವಿಷಯವನ್ನು ಅವರ ಸಹೋದರ ರಣದೀರ್ ಕಪೂರ್ ಖಚಿತ ಪಡಿಸಿದ್ದಾರೆ.

ರಿಷಿ ಕಪೂರ್ ನಿಧನಕ್ಕೆ ಅಬಿತಾಬ್ ಬಚ್ಚನ್, ರಾಹುಲ್ ಸೇರಿದಂತೆ ಹಲವು ಗಣ್ಯರ ಕಂಬನಿ
ನಿನ್ನೆಯಷ್ಟೇ ಬಹುಮುಖ ಪ್ರತಿಭೆ ಇರ್ಫಾನ್ ಖಾನ್ ಕಳೆದುಕೊಂಡಿದ್ದ ಭಾರತೀಯ ಚಿತ್ರರಂಗ ಇಂದು ಮತ್ತೋರ್ವ ಮೇರುನಟ ರಿಷಿ ಕಪೂರ್ ಅವರನ್ನು ಕಳೆದುಕೊಂಡು ಆಘಾತಗೊಂಡಿದೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಆಸ್ಪತ್ರೆಗೆ ದಾಖಲು
ತೀವ್ರ ಅನಾರೋಗ್ಯದಿಂದಾಗಿ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಅವರು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಗುರುವಾರ ತಿಳಿದುಬಂದಿದೆ.

ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿ: 11 ತಿಂಗಳ ಬಳಿಕ ತವರಿಗೆ ಮರಳಿದ ರಿಷಿ ಕಪೂರ್
ಬಾಲಿವುಡ್ ನಟ ರಿಷಿ ಕಪೂರ್ ಸುಮಾರು ಒಂದು ವರ್ಷಗಳ ಕಾಲ ವಿದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದಾರೆ.

