ವಾಣಿಜ್ಯಮೇ 31ರವರೆಗೆ ಎಲ್ಲಾ ವಿಮಾನಗಳಲ್ಲಿ ಉಚಿತ ರೀಶೆಡ್ಯೂಲಿಂಗ್, ನೇರ ಬುಕಿಂಗ್ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ ಇಂಡಿಯಾ
ಮೇ 31 ರವರೆಗೆ ಅನ್ವಯಿಸುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕಿಂಗ್ಗಳ ಎಲ್ಲಾ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್ಏಷ್ಯಾ ಇಂಡಿಯಾ ಘೋಷಿಸಿದೆ.