ರಿಯಾನ್ ಪರಾಗ್

IPL 2026: ಇಲ್ಲ, ನಾನ್ ಅದನ್ನ ಒಪ್ಪಲ್ಲ...; ನಾಯಕ Riyan Parag ಮಾತು ಅಲ್ಲಗಳೆದ RR ಕೋಚ್ ಕುಮಾರ ಸಂಗಕ್ಕಾರ!
ಕ್ರಿಕೆಟ್

IPL 2026: ಇಲ್ಲ, ನಾನ್ ಅದನ್ನ ಒಪ್ಪಲ್ಲ...; ನಾಯಕ Riyan Parag ಮಾತು ಅಲ್ಲಗಳೆದ RR ಕೋಚ್ ಕುಮಾರ ಸಂಗಕ್ಕಾರ!

ತಂಡದಲ್ಲಿ ಸಾಕಷ್ಟು ಯುವ ಹಾಗೂ ಅನುಭವಹೀನ ಆಟಗಾರರಿದ್ದ ಕಾರಣ ರಾಜಸ್ಥಾನ ರಾಯಲ್ಸ್ ಪ್ಲೇಆಫ್‌ಗೆ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ರಾಜಸ್ತಾನ ನಾಯಕ ರಿಯಾನ್ ಪರಾಗ್ ಹೇಳಿದ್ದರು.

IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..'; ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಮಾತು!
ಕ್ರಿಕೆಟ್

IPL 2026: 'ಪ್ಲೇ ಆಫ್ ಗೆ ಅರ್ಹತೆ ಪಡೆಯುವ ಸಾಧ್ಯತೆಯೇ ಇರಲಿಲ್ಲ, ಆದ್ರೆ..'; ವೈಭವ್ ಸೂರ್ಯವಂಶಿ ಕುರಿತು RR ನಾಯಕ ರಿಯಾನ್ ಪರಾಗ್ ದೊಡ್ಡ ಮಾತು!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ಪರ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 96 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

IPL 2026 Qualifier 2: ಶತಕ ಕೈತಪ್ಪಿಸಿಕೊಂಡಿದ್ದಕ್ಕೆ ವೈಭವ್ ಸೂರ್ಯವಂಶಿಗೆ ರಿಯಾನ್ ಪರಾಗ್ ಕ್ಲಾಸ್? Video ಭಾರೀ ವೈರಲ್!
ಕ್ರಿಕೆಟ್

IPL 2026 Qualifier 2: ಶತಕ ಕೈತಪ್ಪಿಸಿಕೊಂಡಿದ್ದಕ್ಕೆ ವೈಭವ್ ಸೂರ್ಯವಂಶಿಗೆ ರಿಯಾನ್ ಪರಾಗ್ ಕ್ಲಾಸ್? Video ಭಾರೀ ವೈರಲ್!

ಸತತ ಎರಡನೇ ಪಂದ್ಯದಲ್ಲೂ 90ರ ಗಡಿಯನ್ನು ದಾಟಿದರೂ ಶತಕದಿಂದ ವಂಚಿತರಾದ ವೈಭವ್, ಮತ್ತೊಮ್ಮೆ ಅಭಿಮಾನಿಗಳ ಮನಸ್ಸಿನಲ್ಲಿ ನೋವು ಮೂಡಿಸಿದರು.

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ; ವಿಮಾನ ನಿಲ್ಗಾಣದಲ್ಲಿ Riyan Parag ಗರಂ; ವೈಭವ್ ಸೂರ್ಯವಂಶಿ ಶಾಕ್! Video
ಕ್ರಿಕೆಟ್

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ; ವಿಮಾನ ನಿಲ್ಗಾಣದಲ್ಲಿ Riyan Parag ಗರಂ; ವೈಭವ್ ಸೂರ್ಯವಂಶಿ ಶಾಕ್! Video

ರಿಯಾನ್ ಪರಾಗ್ ನೇತೃತ್ವದ ರಾಜಸ್ತಾನ ರಾಯಲ್ಸ್ ತಂಡವು ತಮ್ಮ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

IPL 2026: 'ನಾನಿನ್ನೂ ಶೇ 100ರಷ್ಟು ಫಿಟ್ ಆಗಿಲ್ಲ ಆದರೂ ಆಡಿದೆ, ಪ್ಲೇಆಫ್‌ನಲ್ಲೂ ಆಡುತ್ತೇನೆ'; RR ನಾಯಕ ರಿಯಾನ್ ಪರಾಗ್!
ಕ್ರಿಕೆಟ್

IPL 2026: 'ನಾನಿನ್ನೂ ಶೇ 100ರಷ್ಟು ಫಿಟ್ ಆಗಿಲ್ಲ ಆದರೂ ಆಡಿದೆ, ಪ್ಲೇಆಫ್‌ನಲ್ಲೂ ಆಡುತ್ತೇನೆ'; RR ನಾಯಕ ರಿಯಾನ್ ಪರಾಗ್!

‘ಕೊನೆಯ ಸಮಯದಲ್ಲಿ ಯೋಜನೆಗಳಿಗೆ ಅಂಟಿಕೊಳ್ಳುವುದು ಮತ್ತು ಒತ್ತಡವನ್ನು ಹಿಡಿದಿಟ್ಟುಕೊಳ್ಳುವುದು ಮಾತ್ರ ಮುಖ್ಯವಾಗಿತ್ತು. ಎಲ್ಲ ಬೌಲರ್‌ಗಳು ಅದ್ಭುತ ಕೆಲಸ ಮಾಡಿದರು’ ಎಂದು ಆರ್‌ಆರ್ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕಾರ ಹೇಳಿದರು.

ನಾವೂ ಮನುಷ್ಯರೇ, ಚರ್ಚೆ ಪಂದ್ಯಕ್ಕೇ ಸೀಮಿತವಾಗಿದ್ರೆ ಒಳ್ಳೇದು, ಗೌರವ ಕೊಟ್ಟು ಮಾತಾಡಿ: ಕಮೆಂಟೇಟರ್ ಗಳಿಗೆ Riyan Parag ಚಾಟಿ!
ಕ್ರಿಕೆಟ್

ನಾವೂ ಮನುಷ್ಯರೇ, ಚರ್ಚೆ ಪಂದ್ಯಕ್ಕೇ ಸೀಮಿತವಾಗಿದ್ರೆ ಒಳ್ಳೇದು, ಗೌರವ ಕೊಟ್ಟು ಮಾತಾಡಿ: ಕಮೆಂಟೇಟರ್ ಗಳಿಗೆ Riyan Parag ಚಾಟಿ!

ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರೋಚಕ ಜಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಕ್ರಮಣಕಾರಿಯಾಗಿ ಮಾತನಾಡಿದರು.

IPL 2026: 'ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳಿ'; ಕಮೆಂಟೇಟರ್‌ಗಳ ವಿರುದ್ಧ RR ನಾಯಕ ರಿಯಾನ್ ಪರಾಗ್ ವಾಗ್ದಾಳಿ
ಕ್ರಿಕೆಟ್

IPL 2026: 'ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳಿ'; ಕಮೆಂಟೇಟರ್‌ಗಳ ವಿರುದ್ಧ RR ನಾಯಕ ರಿಯಾನ್ ಪರಾಗ್ ವಾಗ್ದಾಳಿ

ಏನೇ ಮಾಡಿದರೂ ಜನರು ಮಾತನಾಡುತ್ತಾರೆ. ಹೀಗಾಗಿ, ಯಾರು ಏನು ಹೇಳುತ್ತಾರೆ ಎಂಬುದರ ಕುರಿತು ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸದ ಮೇಲೆ ಗಮನಹರಿಸುವುದು ಮುಖ್ಯ ಎಂದು ಹೇಳಿದರು.

IPL 2026: ಡೆಲ್ಲಿ ವಿರುದ್ಧ ಮುಗ್ಗರಿಸಿದ ರಾಜಸ್ಥಾನ; ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ- ರಿಯಾನ್ ಪರಾಗ್ ಕಿಡಿ!
ಕ್ರಿಕೆಟ್

IPL 2026: ಡೆಲ್ಲಿ ವಿರುದ್ಧ ಮುಗ್ಗರಿಸಿದ ರಾಜಸ್ಥಾನ; ಕಳಪೆ ಬೌಲಿಂಗ್‌, ಫೀಲ್ಡಿಂಗ್‌ ಸೋಲಿಗೆ ಕಾರಣ- ರಿಯಾನ್ ಪರಾಗ್ ಕಿಡಿ!

ರಾಜಸ್ಥಾನಕ್ಕೆ ಇದು ಕಳೆದ 5 ಪಂದ್ಯಗಳಲ್ಲಿ 4 ನೇ ಸೋಲಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ತಲುಪುವಲ್ಲಿ ಅವಕಾಶ ಕಳೆದುಕೊಳ್ಳುವಂತಾಯಿತು.

'ಇದನ್ನೆಲ್ಲ ಖಾಸಗಿಯಾಗಿಟ್ಟುಕೊಳ್ಳಿ, ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ': ರಿಯಾನ್ ಪರಾಗ್‌ಗೆ ಆರ್ ಅಶ್ವಿನ್ ಸಲಹೆ
ಕ್ರಿಕೆಟ್

'ಇದನ್ನೆಲ್ಲ ಖಾಸಗಿಯಾಗಿಟ್ಟುಕೊಳ್ಳಿ, ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ': ರಿಯಾನ್ ಪರಾಗ್‌ಗೆ ಆರ್ ಅಶ್ವಿನ್ ಸಲಹೆ

ಅಸ್ಸಾಂ ಮೂಲದ ಆಟಗಾರ ಪರಾಗ್‌ಗೆ ತಮ್ಮ ಪಂದ್ಯ ಶುಲ್ಕದ ಶೇ 25ರಷ್ಟು ದಂಡ ವಿಧಿಸಲಾಗಿದ್ದರೂ, ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವಾರು ಮಾಜಿ ಆಟಗಾರು ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.