ರಿಯಲ್ ಎಸ್ಟೇಟ್

ಒಂದು ಎಕರೆಗೆ ಬರೋಬ್ಬರಿ ₹269 ಕೋಟಿ! ರಿಯಲ್ ಎಸ್ಟೇಟ್ ಇತಿಹಾಸದಲ್ಲೇ ನೂತನ ದಾಖಲೆ; ಚಿನ್ನದ ಗಣಿಯಾದ ಐಟಿ ಕಾರಿಡಾರ್
ಇಂದು ಬಹುತೇಕ ಎಲ್ಲರೂ ಹೂಡಿಕೆಗಾಗಿ ಭೂಮಿಯ ಹಿಂದೆ ಬಿದ್ದಿದ್ದಾರೆ! ಸಿಕ್ಕ ಸಿಕ್ಕ ಕಡೆಯಲ್ಲಿ ಸಿಕ್ಕಾ ಪಟ್ಟೆ ಹಣ ಸುರಿದು ಭೂಮಿಯನ್ನ ಖರೀದಿ ಮಾಡುತ್ತಿದ್ದಾರೆ. ಅದರಂತೆ ಏನು ಸಿಕ್ಕಿತು, ಎಲ್ಲಿ ಸಿಕ್ಕಿತು ಅನ್ನೋದನ್ನು ನೋಡದೆ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ, ಭೂಮಿಯ ಬೆಲೆ ಕೋಟಿ ಕೋಟಿ ತಲುಪಿದೆ.!

ಬಡಜನರ ಭೂಮಿ ರಿಯಲ್ ಎಸ್ಟೇಟ್ ದಂಧೆಗೆ ಬಳಕೆ; ವಿಧಾನಸೌಧವನ್ನು ಏನು ಮಾಡುತ್ತಾರೋ ಎಂಬ ದಿಗಿಲು: HDK; Video
ಭೂಮಿ ಕಳೆದುಕೊಳ್ಳುತ್ತಿರುವ ಆ ಜನರು ರೈತರೋ ಅಲ್ಲವೋ ಎನ್ನುವುದು ಆ ಹಳ್ಳಿಗಳಲ್ಲಿಯೇ ತೀರ್ಮಾನ ಆಗಲಿ ಎಂದು ಹೇಳಿದರು. ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು.

ಬಿಡದಿ ಟೌನ್‌ಶಿಪ್ ಹೆಸರಲ್ಲಿ ಸರ್ಕಾರದಿಂದ ರಿಯಲ್ ಎಸ್ಟೇಟ್ ದಂಧೆ; ದಾಕ್ಷಿಣ್ಯಕ್ಕೆ ಬಲಿಯಾಗಿ ದಲ್ಲಾಳಿಯಾಗಬೇಡಿ: HDK
ಬಿಡದಿ ಟೌನ್‌ಶಿಪ್‌ನಲ್ಲಿ ನಿವೇಶನ ಮಾರಾಟ, ತೆರಿಗೆ ಮತ್ತಿತರ ಮೂಲಗಳಿಂದ 15 ವರ್ಷಗಳಲ್ಲಿ ₹33,000 ಕೋಟಿ ಆದಾಯ ಬರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ; ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗುವಂತಿಲ್ಲ: ಸಚಿವ ಪರಮೇಶ್ವರ್
ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಕೆಲಸ ಮಾಡಬೇಕು. ಯಾವ ಅಧಿಕಾರಿಯೂ ಕೂಡ ರಿಯಲ್ ಎಸ್ಟೇಟ್ ವ್ಯವಹಾರ ಮಾಡಬಾರದು. ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆಯಬಾರದು.

'ಜಗತ್ತಿನಲ್ಲೇ ಅತೀ ದುರಾಸೆಯ ಮಾಲೀಕ': 23 ಲಕ್ಷ ರೂ ಅಡ್ವಾನ್ಸ್, 2.3 ಲಕ್ಷ ರೂ ತಿಂಗಳ ಬಾಡಿಗೆ; ಬೆಂಗಳೂರು ಮನೆ ಮಾಲೀಕನ ವಿರುದ್ಧ Canada ಪ್ರಜೆ ಆಕ್ರೋಶ
ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಹೋಗಿದ್ದ ವಿದೇಶಿ ಪ್ರಜೆಯೊಬ್ಬ ಇಲ್ಲಿನ ದರಗಳನ್ನು ಕೇಳಿ ಹೌಹಾರಿದ್ದಾರೆ.

ರಿಯಲ್ ಎಸ್ಟೇಟ್ ಒತ್ತಡದಿಂದ ಹೆಬ್ಬಾಳ ಮೆಟ್ರೋ ಹಬ್ ರಕ್ಷಿಸಿ: ಸರ್ಕಾರಕ್ಕೆ ಸುರೇಶ್ ಕುಮಾರ್ ಒತ್ತಾಯ
ಬಹು ಮಾದರಿ ಸಾರಿಗೆ ಕೇಂದ್ರದ ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೇಲೆ ಸ್ಥಾಪಿತ ಹಿತಾಸಕ್ತಿಗಳು ಭಾರಿ ಒತ್ತಡ ಹೇರುತ್ತಿವೆ.

ಬೆಂಗಳೂರು 2ನೇ ವಿಮಾನ ನಿಲ್ದಾಣ: 3 ಸ್ಥಳ ಶಾರ್ಟ್ ಲಿಸ್ಟ್; ರಿಯಲ್ ಎಸ್ಟೇಟ್'ಗೆ ಹೆಚ್ಚಿದ ಬೇಡಿಕೆ!
ದೇವನಹಳ್ಳಿ ವಿಮಾನ ನಿಲ್ದಾಣವು ಆಂಧ್ರ ಪ್ರದೇಶಕ್ಕೆ ಹತ್ತಿರದಲ್ಲಿದೆ. ಕನಕಪುರ ರಸ್ತೆಯಲ್ಲಿ ವಿಮಾನ ನಿಲ್ದಾಣ ಬಂದರೆ ಅದು ತಮಿಳುನಾಡಿಗೆ ಮಾತ್ರ ಹತ್ತಿರವಾಗಲಿದೆ. ನೆಲಮಂಗಲದ ಬಳಿ ವಿಮಾನ ನಿಲ್ದಾಣ ಬಂದರೆ, ಅದು ಕರ್ನಾಟಕಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ನೆಲಮಂಗಲದ ರಿಯಲ್ ಎಸ್ಟೇಟ್ ಏಜೆಂಟ್'ವೊಬ್ಬರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಬೂಮ್: 40 ಕೋಟಿ ರೂ. ಮೌಲ್ಯದ 25 ಅಲ್ಟ್ರಾ ಐಷಾರಾಮಿ ಮನೆ; ಬೆಂಗಳೂರಿನಲ್ಲಿ 1 ಮನೆ 68 ಕೋಟಿಗೆ ಮಾರಾಟ!
ಮುಂಬೈ, ಹೈದರಾಬಾದ್, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಒಟ್ಟು 25 ಅತಿ ಐಷಾರಾಮಿ ಮನೆಗಳನ್ನು ಮಾರಾಟ ಮಾಡಲಾಗಿದೆ. ಪುಣೆ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಇಷ್ಟು ದೊಡ್ಡದ ಯಾವುದೇ ಮಾರಾಟ ನಡೆಯಲಿಲ್ಲ. ಅಂಕಿಅಂಶಗಳು ಹೊಸ ವಸತಿ ಮತ್ತು ಹಳೆಯ ವಸತಿ ಮಾರುಕಟ್ಟೆಗಳನ್ನು ಒಳಗೊಂಡಿವೆ.

ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಅಂಜನಾದ್ರಿ ಭೂಮಿಗೆ ಡಿಮ್ಯಾಂಡ್ ಶುರು! ಗರಿಗೆದರಿದ ರಿಯಲ್ ಎಸ್ಟೇಟ್; ಬೆಲೆ ಭಾರೀ ಏರಿಕೆ
ರಾಮಮಂದಿರದ ಉದ್ಘಾಟನೆ ಬೆನ್ನಲ್ಲೇ ರಾಮಭಕ್ತ ಹನುಮಂತನ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಭೂಮಿಯ ಬೆಲೆ ಗಗನಕ್ಕೇರಿದೆ.

