ರಿಪೇರಿ

ಒಂದೇ ದಿನದಲ್ಲಿ ಮಾರ್ಗಮಧ್ಯೆಯೇ ಕೆಟ್ಟು ನಿಂತ 6 ಬಸ್: BMTC ಸೇವೆ ಗುಣಮಟ್ಟದ ಬಗ್ಗೆ ಕಳವಳ!
ರಾಜ್ಯ

ಒಂದೇ ದಿನದಲ್ಲಿ ಮಾರ್ಗಮಧ್ಯೆಯೇ ಕೆಟ್ಟು ನಿಂತ 6 ಬಸ್: BMTC ಸೇವೆ ಗುಣಮಟ್ಟದ ಬಗ್ಗೆ ಕಳವಳ!

ಸೋಮವಾರ ಸುಮಾರು ಆರು ಬಸ್ ಗಳು ವಿವಿಧ ಸ್ಥಳಗಳಲ್ಲಿ ಕೆಟ್ಟು ನಿಂತು, ಟ್ರಾಫಿಕ್ ನಿಂದ ಹೈರಾಣಾಗಿದ್ದ ಪ್ರಯಾಣಕರಿಗೆ ಮತ್ತಷ್ಟು ಕಿರಿಕಿರಿ ನೀಡಿವೆ.

ತುಮಕೂರು ರಸ್ತೆ ಫ್ಲೈಓವರ್ ಮೇಲೆ 1 ವಾರ ಸಂಚಾರ ಬಂದ್: ಸರ್ವೀಸ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ; ವಾಹನ ಸವಾರರ ಪರದಾಟ
ರಾಜ್ಯ

ತುಮಕೂರು ರಸ್ತೆ ಫ್ಲೈಓವರ್ ಮೇಲೆ 1 ವಾರ ಸಂಚಾರ ಬಂದ್: ಸರ್ವೀಸ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ; ವಾಹನ ಸವಾರರ ಪರದಾಟ

ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನೆಲಮಂಗಲ- ಗೊರಗುಂಟೆ ಪಾಳ್ಯ ಫ್ಲೈ ಓವರ್‌ನಲ್ಲಿ ಸ್ಪ್ಯಾಬ್‌ ಬಿಗಿಗೊಳಿಸುವ ಕೇಬಲ್‌ ಸಡಿಲಗೊಂಡಿದ್ದು, ಶನಿವಾರ ಸಂಜೆ ಬಳಿಕ ಸಂಚಾರ ನಿರ್ಬಂಧಿಸಲಾಗಿದೆ.

ಸಂಗೀತ ಉಪಕರಣಗಳ ದುರಸ್ತಿಯ ಈ ಅವಳಿ ಕಲಾವಿದ ಸೋದರರು ಇಂದಿನ ಪೀಳಿಗೆಯ ಸಂಗೀತಗಾರರಿಗೆ ಮಾದರಿ!
ವಿಶೇಷ

ಸಂಗೀತ ಉಪಕರಣಗಳ ದುರಸ್ತಿಯ ಈ ಅವಳಿ ಕಲಾವಿದ ಸೋದರರು ಇಂದಿನ ಪೀಳಿಗೆಯ ಸಂಗೀತಗಾರರಿಗೆ ಮಾದರಿ!

70 ವರ್ಷ ವಯಸ್ಸಿನ ವಯೋಲಿನ್‌ನಿಂದ ಕಾಲಾತೀತ ಗಿಟಾರ್‌ವರೆಗೆ, ಡಿ'ಸಿಲ್ವಾ ಈ ಅವಳಿ ಕಲಾವಿದರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಂಗೀತ ವಾದ್ಯಗಳನ್ನು ದುರಸ್ತಿ ಮಾಡುವುದು, ನವೀಕರಿಸುವುದು ಮಾಡುತ್ತಿದ್ದಾರೆ.

ಮಧ್ಯರಾತ್ರಿಲೀ ಕೆಟ್ಟುನಿಂತ ಪ್ರವಾಸಿಗರ ವಾಹನ ರಿಪೇರಿಗೆ ಮುಂದಾದ ಎಸ್ಪಿ ಅಣ್ಣಾಮಲೈ!
ರಾಜ್ಯ

ಮಧ್ಯರಾತ್ರಿಲೀ ಕೆಟ್ಟುನಿಂತ ಪ್ರವಾಸಿಗರ ವಾಹನ ರಿಪೇರಿಗೆ ಮುಂದಾದ ಎಸ್ಪಿ ಅಣ್ಣಾಮಲೈ!

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮುಖ್ಯಸ್ಥ ಅಣ್ಣಾಮಲೈ ಅವರು ಮಧ್ಯರಾತ್ರಿ ಕೆಟ್ಟುನಿಂತ ಪ್ರವಾಸಿಗರ ವಾಹನ ರಿಪೇರಿಗೆ ಮುಂದಾಗಿ ಮತ್ತೆ ಸಾರ್ವಜನಿಕರ...

ರಿಪೇರಿಯಾದ ಗ್ಯಾಲೆಕ್ಸಿ ನೋಟ್ ೭ ಫೋನುಗಳನ್ನು ಮಾರಾಟ ಮಾಡಲಿರುವ ಸ್ಯಾಮ್ಸಂಗ್
ವಾಣಿಜ್ಯ

ರಿಪೇರಿಯಾದ ಗ್ಯಾಲೆಕ್ಸಿ ನೋಟ್ ೭ ಫೋನುಗಳನ್ನು ಮಾರಾಟ ಮಾಡಲಿರುವ ಸ್ಯಾಮ್ಸಂಗ್

ಬ್ಯಾಟರಿ ದೋಷದಿಂದ ವಿವಾದಕ್ಕೊಳಗಾಗಿದ್ದ ಮತ್ತು ಹಿಂತೆಗೆದುಕೊಂಡಿದ್ದ ಗ್ಯಾಲೆಕ್ಸಿ ನೋಟ್ ೭ ಮಾದರಿಯ ಎಲ್ಲ ಫೋನುಗಳ ದೋಷವನ್ನು ಸರಿಪಡಿಸಿದ್ದು, ಸ್ಯಾಮ್ಸಂಗ್ ಅವುಗಳನ್ನು ಮಾರುಕಟ್ಟೆಗೆ ಬಿಡಲಿದೆ.