ಸಿನಿಮಾ ಸುದ್ದಿಕೇರಳದಿಂದ ಕರ್ನಾಟಕಕ್ಕೆ 'ಶಕೀಲಾ 'ಚಿತ್ರದ ಶೂಟಿಂಗ್ ಸ್ಥಳಾಂತರದಿಂದ ಗೊತ್ತಿಲ್ಲದ ಸ್ಥಳಗಳ ಪತ್ತೆ- ನಿರ್ದೇಶಕ
'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರದಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.