ರಾಜ್ಯದೇವಿಯ ಆಶೀರ್ವಾದಕ್ಕಾಗಿ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸುತ್ತಾರೆ; ಕುಮಟಾದಲ್ಲೊಂದು ವಿಶಿಷ್ಟ ಧಾರ್ಮಿಕ ಆಚರಣೆ
ಇತ್ತೀಚೆಗೆ ಕನಿಷ್ಠ ಒಂದು ಸಾವಿರ ಜನರು ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರತಿವರ್ಷವೂ ಇಲ್ಲೊಂದು ವಿಶೇಷ ಆಚರಣೆ ನಡೆಯುತ್ತದೆ. ಅದು ಪವಾಡವೇ ಸರಿ. ಇಲ್ಲಿಗೆ ಬರುವ ಭಕ್ತರು ಹರಕೆಯನ್ನು ತೀರಿಸಲು ತಮ್ಮ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸುತ್ತಾರೆ.