ರಾಯಲ್ ಎನ್ಫೀಲ್ಡ್

ಬೆಂಗಳೂರು ಸೇರಿ 12 ಪ್ರಾದೇಶಿಕ ಕಚೇರಿ ಮುಚ್ಚಲು ‘ರಾಯಲ್ ಎನ್ ಫೀಲ್ಡ್’ ನಿರ್ಧಾರ
ದೇಶ

ಬೆಂಗಳೂರು ಸೇರಿ 12 ಪ್ರಾದೇಶಿಕ ಕಚೇರಿ ಮುಚ್ಚಲು ‘ರಾಯಲ್ ಎನ್ ಫೀಲ್ಡ್’ ನಿರ್ಧಾರ

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ಫೀಲ್ಡ್ ತನ್ನ ವೆಚ್ಚತಗ್ಗಿಸಿಕೊಳ್ಳವ ಭಾಗವಾಗಿ 12 ಪ್ರಾಂತೀಯ ಕಚೇರಿಗಳನ್ನು ಮುಚ್ಚಲು ತೀರ್ಮಾನಿಸಿದೆ.

ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ X ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ?
ವಾಹನ

ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ X ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ?

ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ X ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.

ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿ: ಕೆಂಡಾಮಂಡಲಗೊಂಡು ವಾಹನಕ್ಕೆ ಬೆಂಕಿ ಇಟ್ಟ ಟೆಕ್ಕಿ
ರಾಜ್ಯ

ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿ: ಕೆಂಡಾಮಂಡಲಗೊಂಡು ವಾಹನಕ್ಕೆ ಬೆಂಕಿ ಇಟ್ಟ ಟೆಕ್ಕಿ

ಬುಲೆಟ್ ಬೈಕ್ ಶಬ್ಧಕ್ಕೆ ಕಿರಿಕಿರಿಗೊಂಡ ಟೆಕ್ಕಿಯೊಬ್ಬ ಕೆಂಡಾಮಂಡಲಗೊಂಡು ವಾಹನಕ್ಕೇ ಬೆಂಕಿ ಇಟ್ಟಿರುವ ಘಟನೆಯೊಂದು ನಡೆದಿದೆ...

ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ
ವಾಹನ

ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ

ದ್ವಿಚಕ್ರ ಮೋಟಾರ್ ವಾಹನ ಸಂಸ್ಥೆ ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಪ್ರಾರಂಭಿಕ ಬೆಲೆ ೨.೧೭ ಲಕ್ಷ ರೂ.