ರಾಮ್ ಗೋಪಾಲ್ ವರ್ಮ

'ರಿಷಬ್ ಶೆಟ್ಟಿ ಎಂಬ ದೈವಕ್ಕೆ ಧನ್ಯವಾದಗಳು': ಕೋಟಿಗಟ್ಟಲೆ ಹಣ ಸುರಿದು ಚಿತ್ರ ನಿರ್ಮಿಸುವವರಿಗೆ 'ಕಾಂತಾರ' ವೀಕ್ಷಿಸಿ ರಾಮ್ ಗೋಪಾಲ್ ವರ್ಮ ಹೇಳಿದ್ದೇನು?
ಸಿನಿಮಾಗಳ ಬಗ್ಗೆ, ಸಮಾಜದ ಆಗುಹೋಗುಗಳ ಬಗ್ಗೆ ವಿಲಕ್ಷಣವಾಗಿ, ವಿಚಿತ್ರವಾಗಿ, ಹಲವು ಬಾರಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಸುದ್ದಿಯಾಗುತ್ತಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮ.

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ಟ್ವೀಟ್, ರಾಮ್ ಗೋಪಾಲ್ ವರ್ಮ ವಿರುದ್ಧ ದೂರು, ನಿರ್ದೇಶಕರ ಸ್ಪಷ್ಟನೆಯೇನು?
ಹಲವು ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳು ಮತ್ತು ಟ್ವೀಟ್ ಗಳಿಂದ ಸುದ್ದಿಯಾಗುತ್ತಾರೆ ಬಹುಭಾಷಾ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮ. ಈ ಬಾರಿ ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾಡಿದ್ದ ಟ್ವೀಟ್ ವಿವಾದ ಸೃಷ್ಟಿಸಿ ದೂರು ಕೂಡ ದಾಖಲಾಗಿದೆ.

ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ನೆಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆರ್‌ಜಿವಿ!
ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇದೀಗ ಶಿಕ್ಷಕರ ದಿನಾಚರಣೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದು ಈ ಟ್ವೀಟ್ ನೋಡಿ ನೆಟಿಗರು ಮಂಗಳಾರತಿ ಮಾಡಿದ್ದಾರೆ.

ಗಾಡ್ ಸೆಕ್ಸ್ ಆಂಡ್ ಟ್ರೂತ್ ಚಿತ್ರ ವಿವಾದ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ
ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ತಮ್ಮ ನಿರೀಕ್ಷಿತ ಚಿತ್ರ 'ಗಾಡ್ ಸೆಕ್ಸ್ ಆಂಡ್ ಟ್ರುತ್' ನಲ್ಲಿ ಅಶ್ಲೀಲತೆಯನ್ನು ವಿಜ್ರಂಭಣೆಯಿಂದ ತೋರಿಸಿದ್ದಾರೆ ಎಂದು ಆರೋಪಿಸಿ..........

ರಾಮ್ ಗೋಪಾಲ್ ವರ್ಮ 'ಬ್ರೂಸ್ ಲೀ' ಟ್ರೇಲರ್ - ಸೌಂದರ್ಯ ಮತ್ತು ಶಕ್ತಿಯ ಮಿಳಿತ
ರಾಮ್ ಗೋಪಾಲ್ ವರ್ಮ ಅವರು ತೆಲುಗು ಮತ್ತು ಹಿಂದಿಯಲ್ಲಿ ನಿರ್ದೇಶಿಸುತ್ತಿರುವ 'ಬ್ರೂಸ್ ಲೀ' ಸಿನೆಮಾದ ಟ್ರೇಲರ್ ನನ್ನು ಧೀಢಿರನೆ ಬಿಡುಗಡೆ ಮಾಡಿದ್ದಾರೆ. ನಟ-ನಟಿ ಮತ್ತು ತಾಂತ್ರಿಕ ವರ್ಗದ ಯಾವುದೇ ಸುಳಿವು ನೀಡದೆ, ಬ್ರೂಸ್ ಲೀ ಅವರಿಗೆ ಟ್ರಿಬ್ಯೂಟ್ ಎಂದು ಹೇಳಿಕೊಂಡಿರುವ ಆರ್ ಜಿ ವಿ, ಸಿನೆಮಾದಲ್ಲಿ ಯುವತಿಯೊಬ್ಬಳು ತನ್ನ ಮಾರ್ಶಲ್ ಕಲೆಯಲ್ಲಿ ಹುಡುಗರನ್ನು ಹೊಡೆದು ಬೀಳಿಸುವ ದೃಶ್ಯಗಳು ಕಾಣಿಸಿಕೊಂಡಿವೆ.

ಅಶ್ಲೀಲ ವೆಬ್ ಸೈಟ್ ಗೆ ನಿರ್ಬಂಧ: ತಾಲಿಬಾನ್ ಮಾದರಿಯ ಕ್ರಮ ಎಂದು ಆರ್.ಜಿ.ವಿ ಟ್ವೀಟ್
ಅಶ್ಲೀಲ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಿರುವುದಕ್ಕೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಟ್ರೇಲರ್ ಬಿಡುಗಡೆಗೆ ಸುದೀಪ್ ಮತ್ತು ಪೂರಿ ಜಗನ್ನಾಥ್?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ೫೩ನೆ ವಸಂತಕ್ಕೆ ಕಾಲಿಡಲಿದ್ದು ಅವರ ಅಭಿಮಾನಿಗಳು ಜನ್ಮದಿನ ಸಂಭ್ರಮಾಚರಣೆಗಳಿಗೆ ಸಿದ್ಧರಾಗುತ್ತಿದ್ದಾರೆ. ಕೆಲವು ಕಡೆ

