ದೇಶರಾಮಲಲ್ಲಾ ಪ್ರತಿಷ್ಠಾಪನೆ ದಿನ ಹುಟ್ಟಿದ್ದ ಹಲವು ಮಕ್ಕಳಿಗೆ 'ರಾಮ, ಸೀತಾ' ಹೆಸರು ನಾಮಕರಣ!
ಅಯೋಧ್ಯೆಯ ರಾಮಮಂದಿರದ ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಸೋಮವಾರ ಒಡಿಶಾದ ಕೇಂದ್ರಪಾರದಲ್ಲಿ ಜನಿಸಿದ ಹಲವಾರು ಶಿಶುಗಳಿಗೆ ಅವರ ಪೋಷಕರು ‘ರಾಮ’ ಮತ್ತು ‘ಸೀತಾ’ ಎಂದು ನಾಮಕರಣ ಮಾಡಿದ್ದಾರೆ.