ರಾಮ ಗೋಪಾಲ್ ವರ್ಮಾ

ಆರ್‌ಜಿವಿ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ 'ಕ್ಲೈಮಾಕ್ಸ್' ಚಿತ್ರದ ಟೀಸರ್!
ಮನರಂಜನೆ

ಆರ್‌ಜಿವಿ ನಿರ್ದೇಶನದ ಸೆಕ್ಸ್ ಅಂಡ್ ಕ್ರೈಂ 'ಕ್ಲೈಮಾಕ್ಸ್' ಚಿತ್ರದ ಟೀಸರ್!

ರಾಮ್ ಗೋಪಾಲ್ ವರ್ಮಾ ಮತ್ತೊಂದು ಹಾಟ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ನೀಲಿ ಚಿತ್ರ ತಾರೆ ಮಿಯಾ ಮಾಲ್ಕೋವಾ ಅಭಿನಯಿಸಿದ್ದು ಕಾಮ ಮತ್ತು ಅಪರಾಧ ಕುರಿತಾದ ಚಿತ್ರಕಥೆ ಹೊಂದಿದೆ.

ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಆಫರ್'ಗೆ ಓಕೆ; ನಿರ್ದೇಶಕ ಸೂರಿ
ಸಿನಿಮಾ ಸುದ್ದಿ

ಬಾಲಿವುಡ್ ಚಿತ್ರವಾದರೆ ಮಾತ್ರ ಆರ್'ಜಿವಿ ಆಫರ್'ಗೆ ಓಕೆ; ನಿರ್ದೇಶಕ ಸೂರಿ

ನಟ ಶಿವರಾಜ್ ಕುಮಾರ್ ಅವರು ಅಭಿನಯಿಸಿರುವ ಟಗರು ಚಿತ್ರಕ್ಕೆ ನಿರ್ದೇಶಕ ಸೂರಿಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಪ್ರತೀ ದಿನ ಚಿತ್ರ ಒಂದಲ್ಲ ಒಂದು ದಾಖಲೆಗಳನ್ನು ಬರೆಯುತ್ತಲೇ ಇದೆ...

ಮಹದೇಶ್ವರ ಬೆಟ್ಟಕ್ಕೆ ಹೊರಟ ರಾಮಗೋಪಾಲ ವರ್ಮ
ಸಿನಿಮಾ ಸುದ್ದಿ

ಮಹದೇಶ್ವರ ಬೆಟ್ಟಕ್ಕೆ ಹೊರಟ ರಾಮಗೋಪಾಲ ವರ್ಮ

ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗೆ ನಿರ್ದೇಶಕ ರಾಮ ಗೋಪಾಲ್ ವರ್ಮಾ ಬೆವರು ಸುರಿಸುತ್ತಿದ್ದಾರೆ.