ರಾಣಾ

ರಕ್ಷಿತಾ ಬರ್ತ್ಡೇಗೆ ಭರ್ಜರಿ ಗಿಫ್ಟ್: ನಿರ್ಮಾಣ ಸಂಸ್ಥೆ ಆರಂಭಿಸಿದ ಕ್ರೇಜಿ ಕ್ವೀನ್; 'ಈಡಿಯಟ್' ಸಿನಿಮಾ ಅನೌನ್ಸ್!
ಈ ಚಿತ್ರವನ್ನು ಈ ಹಿಂದೆ ಪ್ರೇಮ್ ಅವರೊಂದಿಗೆ ಏಕ್ ಲವ್ ಯಾ ಮತ್ತು ಮುಂಬರುವ ಕೆಡಿ ಚಿತ್ರಗಳಲ್ಲಿ ಸಹ-ನಿರ್ದೇಶಕ, ಬರಹಗಾರ ಮತ್ತು ಗೀತರಚನೆಕಾರರಾಗಿ ಕೆಲಸ ಮಾಡಿದ ಚೊಚ್ಚಲ ಮಂಜುನಾಥ್ ಬಿ.ಎಸ್. ನಿರ್ದೇಶಿಸಲಿದ್ದಾರೆ.

'ಏಳುಮಲೆ' ಚಿತ್ರ ನೋಡಿದ ಕಿಚ್ಚ ಸುದೀಪ್; ರಾಣಾ, ಪ್ರಿಯಾಂಕಾ ಆಚಾರ್ ನಟನೆಗೆ ಮೆಚ್ಚುಗೆ
ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿದೆ. 'ಎಳುಮಲೆ' ಚಿತ್ರವು ಶೀಘ್ರದಲ್ಲೇ ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ದೃಢಪಡಿಸಿದೆ.

ಏಳುಮಲೆ ಚಿತ್ರದ ಟ್ರೈಲರ್

ಏಳುಮಲೆ ಚಿತ್ರದ ಟೀಸರ್

ತರುಣ್ ಕಿಶೋರ್ ಸುಧೀರ್ ನಿರ್ಮಾಣದ ಚಿತ್ರದ ಟೈಟಲ್ ಅನಾವರಣ; 'ಏಳುಮಲೆ'ಯಲ್ಲಿ ರಾಣಾಗೆ ಪ್ರಿಯಾಂಕಾ ಆಚಾರ್ ಜೋಡಿ
ನಟ ಶಿವರಾಜಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಕನ್ನಡದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.

26/11 ಮುಂಬೈ ಭಯೋತ್ಪಾದಕ ದಾಳಿ: ಮೋಸ್ಟ್ ವಾಂಟೆಡ್ ಉಗ್ರ 'ರಾಣಾ' ಇಂದು ಭಾರತಕ್ಕೆ; ತಿಹಾರ್ ಜೈಲಿಗೆ ರವಾನೆ?
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿರುವ ತಹವ್ವೂರ್ ರಾಣಾನನ್ನು ಇಂದು ಬೆಳಿಗ್ಗೆ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಆತನನ್ನು ಅಮೆರಿಕಾದಿಂದ ಭಾರತಕ್ಕೆ ಕರೆತರುವ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿಯೇ ಬಂದಿಳಿಯಲಿದೆ. ಅಲ್ಲಿಂದ ತಿಹಾರ್ ಜೈಲಿಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ.

ಕನ್ನಡಕ್ಕೆ ಡಿ ಇಮಾನ್ ವಾಪಸ್; ಪುನೀತ್ ರಂಗಸ್ವಾಮಿ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಸಂಗೀತ ಸಂಯೋಜನೆ
ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ತಮ್ಮ Tharun Sudhir Kreatiivez ಅಡಿಯಲ್ಲಿ ಎರಡನೇ ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ.

ಪುನೀತ್ ರಂಗಸ್ವಾಮಿ ನಿರ್ದೇಶನದ ಚಿತ್ರದಲ್ಲಿ 'ಏಕ್ ಲವ್ ಯಾ' ಖ್ಯಾತಿಯ ನಟ ರಾಣಾ ನಾಯಕ!
ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಗಾಯದ ಚೇತರಿಕೆ ಬಳಿಕ ಐಟಂ ಹಾಡಿಗೆ ಸೊಂಟ ಬಳುಕಿಸಿದ ಸಂಯುಕ್ತ ಹೆಗಡೆ - ಫೋಟೋಗಳು!
ಕ್ರೀಮ್ ಚಿತ್ರದ ಫೈಟ್ ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ನಟಿ ಸಂಯುಕ್ತ ಹೆಗಡೆ ಅವರು ಇದೀಗ ಚೇತರಿಸಿಕೊಂಡಿದ್ದು ಶ್ರೇಯಸ್ ಮಂಜು ಅಭಿನಯದ ರಾಣಾ ಚಿತ್ರದಲ್ಲಿ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

