ವಿದೇಶರಾಡಾರ್ ಅಸಂಗತತೆ ಪತ್ತೆ, ಮೊಂಟಾನಾ ವಾಯುಪ್ರದೇಶದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ: ಅಮೆರಿಕ ಮಿಲಿಟರಿ ಸ್ಪಷ್ಟನೆ
ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ.