ಸಿನಿಮಾ ಸುದ್ದಿಅರ್ಜುನ್ ಜನ್ಯ ನಿರ್ದೇಶನದ '45' ಮೂಲಕ ನಟ ಜಾಫರ್ ಸಾದಿಕ್, ರಾಜೇಂದ್ರನ್ ಕನ್ನಡಕ್ಕೆ ಪದಾರ್ಪಣೆ
ಬಹುಭಾಷಾ ನಟ ರಾಜೇಂದ್ರನ್ ಅವರು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಚಿತ್ರತಂಡ ಸೇರಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ, ಜಾಫರ್ ಸಾದಿಕ್ ಮತ್ತು ನಟ ರಾಜೇಂದ್ರನ್ ಸೇರ್ಪಡೆಯಾಗಿದ್ದಾರೆ.