ರಾಜಕೀಯಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡು: ಒಕ್ಕಲಿಗರ ಮುಗಿಸುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ?
ಎಂಬಿ ಪಾಟೀಲರ ಹೆಗಲ ಮೇಲೆ ಬಂದೂಕು ಇಟ್ಟು ಡಿಕೆ ಎದೆಗೆ ಗುಂಡಿಟ್ಟ ಸಿದ್ದರಾಮಯ್ಯ ಒಕ್ಕಲಿಗರನ್ನು ಮುಗಿಸಲು ಹೊರಟಿರುವ ಸೂಚನೆಯೇ ಕಮಂಗಿ ಕಾಂಗ್ರೆಸ್ ನವರೇ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.