ದೇಶಚಕ್ರವರ್ತಿ ಅಶೋಕ ಜನ್ಮ, ಮರಣ ದಿನಾಂಕ ಕುರಿತು ಆರ್ ಟಿಐ; ಉತ್ತರಕ್ಕಾಗಿ ಪರದಾಡಿದ ನಾಲ್ಕು ಸಚಿವಾಲಯ!
ಅಖಂಡ ಭಾರತ ದೇಶವನ್ನು ಆಳಿದ ಮಹಾನ್ ಚಕ್ರವರ್ತಿ ಅಶೋಕನ ಜನ್ಮ ದಿನ ಹಾಗೂ ಮರಣ ದಿನ ಯಾವುದು? ಎಂಬ ಈ ಮಾಹಿತಿ ಹಕ್ಕು ಪ್ರಶ್ನೆಗೆ ಸರಿಯಾದ ಉತ್ತರ ಹುಡುಕಲು ಕೇಂದ್ರದ ನಾಲ್ಕು ಸಚಿವಾಲಯಗಳು ಪರದಾಡಿದ ಘಟನೆ ನಡೆದಿದೆ.