ರಾಚೆಲ್ ಡೇವಿಡ್

'ಅನ್‌ಲಾಕ್ ರಾಘವ' ಚಿತ್ರದ ಮೂರನೇ ಹಾಡು ಬಿಡುಗಡೆ: ಶುಭಾಶಯ ಕೋರಿದ ನಟಿ ಸಪ್ತಮಿ ಗೌಡ
ನಾಯಕಿಯಾಗಿ ನಟಿಸಿರುವ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ.

ಹಿಂದಿನ ಚಿತ್ರಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದದ್ದನ್ನು ಮಾಡುವ ಗುರಿ ಹೊಂದಿದ್ದೇನೆ: ರಾಚೆಲ್ ಡೇವಿಡ್
ಮಲಯಾಳಂ ಮತ್ತು ಕನ್ನಡ ಸಿನಿಮಾರಂಗದಲ್ಲಿ ಹಗ್ಗಜಗ್ಗಾಟ ನಡೆಸುತ್ತಿರುವ ನಟಿ ರಾಚೆಲ್ ಡೇವಿಡ್, ಲವ್ ಮಾಕ್‌ಟೇಲ್ 2 ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಇದೀಗ ಕನ್ನಡ ಚಿತ್ರಗಳ ಅವಕಾಶ ಸಿಗುತ್ತಿರುವುದಕ್ಕೆ ಅವರು ಸಂತೋಷವಾಗಿದ್ದಾರೆ.

ದೀಪಕ್ ಮಧುವನಹಳ್ಳಿ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿಯಲ್ಲಿ ರಾಚೆಲ್ ಡೇವಿಡ್
ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ ಮುಂಬರುವ ರೋಮ್ಯಾಂಟಿಕ್ ಸಿನಿಮಾದಲ್ಲಿ ವೀಕೆಂಡ್ ನಟ ಮಿಲಿಂದ್ ಗೆ ರಾಚೆಲ್ ಡೇವಿಡ್ ನಾಯಕಿಯಾಗಲಿದ್ದಾರೆ.

ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 2' ಮೂಲಕ ಸ್ಯಾಂಡಲ್ ವುಡ್ ಪ್ರವೇಶಕ್ಕೆ ರಾಚೆಲ್ ಡೇವಿಡ್ ಸಜ್ಜು!
"ಈ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಸಮಯದಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ವಿಷಯವೆಂದರೆ ಅದು 'ಲವ್ ಮಾಕ್ಟೇಲ್ 2' ನಲ್ಲಿ ನಾನು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವುದು" ಎಂದು ಕೃಷ್ಣ ನಿರ್ದೇಶನದ ಚಿತ್ರದ ಬಗ್ಗೆ ನಟಿ ರಾಚೆಲ್ ಡೇವಿಡ್ ಹೇಳಿದರು.

