ವಾಣಿಜ್ಯಭಾರತದ 'ವಾರನ್ ಬಫೆಟ್', ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ನಿಧನ
ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಭಾನುವಾರ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಭಾರತದ 'ವಾರೆನ್ ಬಫೆಟ್' ಎಂದು ಕರೆಯಲ್ಪಡುವ ರಾಕೇಶ್ ಜುಂಜುನ್ ವಾಲಾ ಅವರಿಗೆ 62 ವರ್ಷ ವಯಸ್ಸಾಗಿತ್ತು.