ದೇಶದ್ವಿಚಕ್ರವಾಹನದಲ್ಲಿ ಹಿಂದುಗಡೆ ಮಕ್ಕಳಿದ್ದಾರೆಯೇ? ಹಾಗಾದರೆ ಸರ್ಕಾರದ ಈ ನಿಯಮ ಪಾಲಿಸಲೇ ಬೇಕು
ಮಕ್ಕಳನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಪಾಲಕರು ನಿರ್ಲಕ್ಷ್ಯದಿಂದ, ವೇಗವಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಗುರಿಯಾದ ಹಲವು ನಿದರ್ಶನಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.