ವಿದೇಶಒಲಿಂಪಿಕ್ಸ್ 2024: ಅಡ್ಡಿಪಡಿಸಲು ಯೋಜನೆ; ಪ್ಯಾರಿಸ್ ನಲ್ಲಿ ರಷ್ಯಾ ಗೂಢಚಾರ ಬಂಧನ
ಪ್ಯಾರಿಸ್ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ.