ರವಿ ಕಿಶನ್

ಲಾಪತ್ ಲೇಡಿಸ್ ಚಿತ್ರದ ಟ್ರೈಲರ್

ಸಿನಿಮಾ ಕಲಾವಿದರಿಗೆ ಗೌರವ ಧನ: ಲೋಕಸಭೆಯಲ್ಲಿ ನಟ, ಬಿಜೆಪಿ ಸಂಸದ ರವಿ ಕಿಶನ್ ಪ್ರಸ್ತಾಪ
ಸಿನಿಮಾರಂಗದಲ್ಲಿ ಕಲಾವಿದರು ಕಿರು ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತಾರೆ. ಹೀಗಾಗಿ ಸಿನಿಮಾರಂಗವನ್ನು ನೆಚ್ಚಿಕೊಂಡು ಬದುಕು ಸಾಗಿಸುವುದು ಕಷ್ಟ ಎಂದು ರವಿ ಕಿಶನ್ ಅಭಿಪ್ರಾಯ ಪಟ್ಟಿದ್ದಾರೆ.

ಭೋಜ್‌ಪುರಿ ಹಾಡುಗಳಲ್ಲಿ 'ಅಶ್ಲೀಲತೆ' ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ: ನಟ-ಸಂಸದ ರವಿ ಕಿಶನ್
ಭೋಜ್‌ಪುರಿ ಹಾಡುಗಳಲ್ಲಿ "ಅಶ್ಲೀಲತೆ" ಕುರಿತು ಸಂಸತ್ತಿನಲ್ಲಿ ಎತ್ತುತ್ತೇನೆ ಮತ್ತು ಅದರ ವಿರುದ್ಧ ಕಠಿಣ ಕಾನೂನು ತರುವಂತೆ ಒತ್ತಾಯಿಸುವುದಾಗಿ ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.

ಬಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಸದನದಲ್ಲಿ ಜಯಾ ಬಚ್ಚನ್ ಹೇಳಿಕೆಗೆ ಹಿರಿಯ ನಟಿ ಜಯಪ್ರದಾ ತೀವ್ರ ಆಕ್ಷೇಪ
ಬಾಲಿವುಡ್ ನಲ್ಲಿ ವ್ಯಾಪಕವಾಗಿ ಡ್ರಗ್ ದಂಧೆ ನಡೆಯುತ್ತಿದೆ, ಈ ವಿಚಾರವನ್ನು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ರಾಜಕೀಯಗೊಳಿಸುತ್ತಿದ್ದಾರೆ ಎಂಬ ಬಿಜೆಪಿ ಲೋಕಸಭಾ ಸದಸ್ಯ ರವಿ ಕಿಶನ್ ಹೇಳಿಕೆಗೆ ಹಿರಿಯ ನಟಿ ಹಾಗೂ ಭಾರತೀಯ ಜನತಾ ದಳದ ನಾಯಕಿ ಜಯ ಪ್ರದಾ ಬೆಂಬಲ ಸೂಚಿಸಿದ್ದಾರೆ.
ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಭೋಜಪುರಿ ನಟ ರವಿ ಕಿಶನ್
ಭೋಜಪುರಿ ನಟ ರವಿ ಕಿಶನ್ ಭಾನುವಾರ ಅಧಿಕೃತವಾಗಿ ಪಕ್ಷದ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಅವಕಾಶ ಪಡೆದ ರವಿ ಕಿಶನ್; ಪುನೀತ್ ಎದುರು ನಟನೆ
ಬಾಲಿವುಡ್ ಮತ್ತು ಭೋಜಪುರಿ ನಟ ರವಿ ಕಿಶನ್ ನಿಧಾನವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ.

