ರಮೇಶ್ ರೆಡ್ಡಿ

ಅರ್ಜುನ್ ಜನ್ಯ ನಿರ್ದೇಶನದ '45' ಮೂಲಕ ನಟ ಜಾಫರ್ ಸಾದಿಕ್, ರಾಜೇಂದ್ರನ್ ಕನ್ನಡಕ್ಕೆ ಪದಾರ್ಪಣೆ
ಬಹುಭಾಷಾ ನಟ ರಾಜೇಂದ್ರನ್ ಅವರು ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ 45 ಚಿತ್ರತಂಡ ಸೇರಿದ್ದಾರೆ. ಚಿತ್ರದಲ್ಲಿ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ, ಜಾಫರ್ ಸಾದಿಕ್ ಮತ್ತು ನಟ ರಾಜೇಂದ್ರನ್ ಸೇರ್ಪಡೆಯಾಗಿದ್ದಾರೆ.

ರಮೇಶ್ ರೆಡ್ಡಿ ನಿರ್ಮಾಣದ ಮುಂದಿನ ಸಿನಿಮಾಗೆ ಶ್ರೀಮುರುಳಿ ನಾಯಕ
ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದೆ. ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಹೊರಬಿದ್ದಿದೆ.

ಗಾಳಿಪಟ 2 ನಿರ್ಮಾಣದಿಂದ ಹೊರ ಬಂದ ಮಹೇಶ್, ರಮೇಶ್ ರೆಡ್ಡಿ ಹೊಸ ಸಾರಥಿ!
ಗಾಳಿಪಟ 2 ಟೆಕ್ ಆಫ್ ನಂತರ ಹಲವು ಬದಲಾವಣೆಗಳು ಆಗುತ್ತಲೇ ಇವೆ. ಇದೀಗ ಚಿತ್ರದ ನಿರ್ಮಾಪಕ ಮಹೇಶ್ ದನನ್ನಾವರ್ ಚಿತ್ರದಿಂದ ಹೊರಬಂದಿದ್ದು ರಮೇಶ್ ರೆಡ್ಡಿ ಬಂಡವಾಳ ಹೂಡಲು ಮುಂದಾಗಿದ್ದಾರೆ.

