ವಾಣಿಜ್ಯರಫ್ತು ಮಾರಾಟ ಹೆಚ್ಚಳಕ್ಕೆ ಸಕ್ಕರೆ ಮೇಲಿನ ರಫ್ತು ತೆರಿಗೆ ರದ್ದು: ಕೇಂದ್ರ ಸರ್ಕಾರ
ಈ ವರ್ಷದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಹೆಚ್ಚಳಗೊಂಡಿದ್ದು, ಸಾಗರೋತ್ತರ ರಾಷ್ಟ್ರಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಕ್ಕರೆ ಮೇಲಿನ ರಪ್ತು ತೆರಿಗೆಯಲ್ಲಿ ಶೇ.20ರಷ್ಟನ್ನು ಭಾರತ ಕಡಿತಗೊಳಿಸಿದೆ.