ರಜತ್ ಪಾಟೀದಾರ್

'ಬೇರೆ ಯಾರೂ ಬೇಕಾಗಿಲ್ಲ': 'ಆರಾಧ್ಯ ದೈವ' ವಿರಾಟ್ ಕೊಹ್ಲಿ ಬಗ್ಗೆ RCB ನಾಯಕ ರಜತ್ ಪಾಟೀದಾರ್ ಅಚ್ಚರಿಯ ಹೇಳಿಕೆ
ಪಾಟಿದಾರ್ ಅವರ ನಾಯಕತ್ವದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ RCB ಚೊಚ್ಚಲ 2025ರ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 2026ರ ಐಪಿಎಲ್‌ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.

Duleep Trophy 2026: ಸೆಂಟ್ರಲ್ ಝೋನ್ ಮುನ್ನಡೆಸಲಿರುವ ರಜತ್ ಪಾಟೀದಾರ್; ಸೌತ್ ಝೋನ್ ನಾಯಕನಾಗಿ ತಿಲಕ್ ವರ್ಮಾ ನೇಮಕ!
ಆಂಧ್ರದ ಹಿರಿಯ ಬ್ಯಾಟರ್ ರಿಕ್ಕಿ ಭುಯಿ ಸೌತ್ ಝೋನ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೇ ತಂಡದಲ್ಲಿ ಕರ್ನಾಟಕದ ಹಿರಿಯ ಬ್ಯಾಟರ್ ಕರುಣ್ ನಾಯರ್ ಹಾಗೂ ಅವರ ರಾಜ್ಯ ತಂಡದ ಸಹ ಆಟಗಾರ ಆರ್. ಸ್ಮರಣ್ ಕೂಡ ಸ್ಥಾನ ಪಡೆದಿದ್ದಾರೆ.

'ರಜತ್ ಪಾಟೀದಾರ್‌ರನ್ನು ಭಾರತದ T20 ತಂಡಕ್ಕೆ ಕರೆತನ್ನಿ': BCCI, ಗೌತಮ್ ಗಂಭೀರ್‌ಗೆ ಇರ್ಫಾನ್ ಪಠಾಣ್ ಸಲಹೆ
ಬ್ಯಾಟಿಂಗ್‌ನಲ್ಲಿನ ತಮ್ಮ ಸಾಧನೆಗಳಲ್ಲದೆ, ನಾಯಕರಾಗಿಯೂ ಯಶಸ್ಸು ಕಂಡಿರುವ ಪಾಟೀದಾರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ.
'ನಿಮ್ಮನ್ನು ಮೆಚ್ಚಿಸಲು ಅವರು ಇನ್ನೇನು ಮಾಡಬೇಕು?': ಭಾರತದ T20 ತಂಡದಿಂದ ಕೈಬಿಟ್ಟಿದ್ದಕ್ಕೆ ಹರ್ಭಜನ್ ಸಿಂಗ್ ಕಿಡಿ
ರಜತ್ ಪಾಟೀದಾರ್ ಆರ್‌ಸಿಬಿ ತಂಡವನ್ನು ಎರಡನೇ ಬಾರಿಗೆ ಪ್ರಶಸ್ತಿಗೆ ಮುನ್ನಡೆಸಿದ್ದಲ್ಲದೆ, ನಂಬರ್ 4 ಬ್ಯಾಟ್ಸ್‌ಮನ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

'ನಿಜ ಹೇಳಬೇಕೆಂದರೆ, ಮತ್ತೆ RCB ಸೇರುವುದು ನನಗೆ ಇಷ್ಟವಿರಲಿಲ್ಲ': ನಾಯಕ ರಜತ್ ಪಾಟೀದಾರ್ ಹೇಳಿಕೆ
ಐಪಿಎಲ್ 2021ರ ಮಿನಿ-ಹರಾಜಿನಲ್ಲಿ ಆರ್‌ಸಿಬಿ ₹20 ಲಕ್ಷಕ್ಕೆ ಖರೀದಿಸಿದ ನಂತರ, ಪಾಟೀದಾರ್ ಅವರಿಗೆ ಆ ಆವೃತ್ತಿ ಉತ್ತಮವಾಗಿರಲಿಲ್ಲ. ನಾಲ್ಕು ಪಂದ್ಯಗಳಲ್ಲಿ 114ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 71 ರನ್‌ಗಳನ್ನು ಮಾತ್ರ ಗಳಿಸಿದರು.

'2 ಐಪಿಎಲ್ ಪ್ರಶಸ್ತಿಗಳು ಸಾಕಾಗುವುದಿಲ್ಲವೇ?': RCB ನಾಯಕ ರಜತ್ ಪಾಟೀದಾರ್ ಕೈಬಿಟ್ಟ ಬಗ್ಗೆ ಅಜಿತ್ ಅಗರ್ಕರ್ ವಿವರಣೆ
2025 ಮತ್ತು 2026ರಲ್ಲಿ ಸತತ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಆರ್‌ಸಿಬಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಪಾಟೀದಾರ್ ಅವರ ಹೆಸರು ಭಾರತದ ಟಿ20ಐ ತಂಡದ ಪಟ್ಟಿಯಿಂದ ಹೊರಗುಳಿದಿದೆ.

RCB ತಂಡವನ್ನು ಮುನ್ನಡೆಸುವುದು ಸುಲಭವಲ್ಲ; ಭಾರತದ T20 ನಾಯಕತ್ವಕ್ಕೆ ರಜತ್ ಪಾಟೀದಾರ್ ಸೂಕ್ತ: ಮಾಜಿ ಕ್ರಿಕೆಟಿಗ ಸಬಾ ಕರೀಮ್
'ವಿಶ್ವಕಪ್‌ನಲ್ಲೂ ಸೂರ್ಯಕುಮಾರ್ ಅವರ ಫಾರ್ಮ್ ಕುಸಿದಿತ್ತು ಮತ್ತು ಅದು ಐಪಿಎಲ್‌ನಲ್ಲೂ ಮುಂದುವರೆದಿದೆ. ಆಯ್ಕೆದಾರರು (ಈಗ) ಮುಂದೆ ನೋಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.
Qualifier 1: 33 ಎಸೆತಗಳಲ್ಲಿ 93 ರನ್ ಚಚ್ಚಿದ ರಜತ್ ಪಾಟೀದಾರ್; ಕಿಲ್ಲರ್ ಅಪ್ರೋಚ್ ಕುರಿತು ಮಾತು!
ಪಾಟೀದಾರ್ ಈ ವರ್ಷ ತಮ್ಮ ಜೀವಮಾನದ ಅತ್ಯುತ್ತಮ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಆಡಿರುವ 13 ಇನಿಂಗ್ಸ್‌ಗಳಲ್ಲಿ 44.18 ಸರಾಸರಿಯಲ್ಲಿ ಮತ್ತು 196.76 ಸ್ಟ್ರೈಕ್ ರೇಟ್‌ನೊಂದಿಗೆ 486 ರನ್ ಗಳಿದ್ದಾರೆ.

Predicted RCB Playing XI: SRH ವಿರುದ್ಧದ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ಆಡುವ ನಿರೀಕ್ಷೆ; ಫಿಲ್ ಸಾಲ್ಟ್ ಲಭ್ಯತೆ ಅನುಮಾನ?
ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಕೊನೆಯ ಪಂದ್ಯದಲ್ಲಿ ರಜತ್ ಪಾಟೀದಾರ್ ಆಡಿರಲಿಲ್ಲ ಮತ್ತು ಜಿತೇಶ್ ಶರ್ಮಾ ಮಧ್ಯಂತರ ನಾಯಕರಾಗಿದ್ದರು. ಆರ್‌ಸಿಬಿ ತಂಡಕ್ಕೆ ಇದೀಗ ರಜತ್ ಪಾಟೀದಾರ್ ಮರಳಲಿದ್ದಾರೆ.

