ರಘು ಹಾಸನ್

ರಘು ಹಾಸನ್ ನಿರ್ದೇಶನದ 'ನಾನು ಮತ್ತು ಗುಂಡ 2' ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ರಘು ಹಾಸನ್ ನಿರ್ದೇಶನದ 'ನಾನು ಮತ್ತು ಗುಂಡ 2' ಬಿಡುಗಡೆ ದಿನಾಂಕ ಘೋಷಣೆ

ಚಿತ್ರತಂಡ 'ಓಂ ಶಿವಾಯ, ನಮೋ ಶಿವಾಯ' ಭಕ್ತಿಗೀತೆಯನ್ನು ಬಿಡುಗಡೆ ಮಾಡಿದ್ದು, ಹಾಡಿಗೆ ಆರ್‌ಪಿ ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಡಾ. ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಅವರ ಗಾಯನವಿದೆ.

ರಾಕೇಶ್ ಅಡಿಗ ನಟನೆಯ 'ನಾನು ಮತ್ತು ಗುಂಡ- 2' ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜು
ಸಿನಿಮಾ ಸುದ್ದಿ

ರಾಕೇಶ್ ಅಡಿಗ ನಟನೆಯ 'ನಾನು ಮತ್ತು ಗುಂಡ- 2' ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜು

ಮೂಲ ಚಿತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ನಟಿಸಿದ್ದ ಪಾತ್ರದ ಮಗನಾಗಿ ರಾಕೇಶ್ ನಟಿಸಿದ್ದಾರೆ. ರಚನಾ ಇಂದರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಾನು ಮತ್ತು ಗುಂಡ 2 ಚಿತ್ರದ ಟೈಟಲ್ ಟೀಸರ್
ಮನರಂಜನೆ

ನಾನು ಮತ್ತು ಗುಂಡ 2 ಚಿತ್ರದ ಟೈಟಲ್ ಟೀಸರ್

ರಘು ಹಾಸನ್ ನಿರ್ದೇಶನದ ನಾನು ಮತ್ತು ಗುಂಡ 2 ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

'ನಾನು ಮತ್ತು ಗುಂಡ' ಸೀಕ್ವೆಲ್‌ನ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!
ಸಿನಿಮಾ ಸುದ್ದಿ

'ನಾನು ಮತ್ತು ಗುಂಡ' ಸೀಕ್ವೆಲ್‌ನ ಲೀಡ್ ರೋಲ್‌ನಲ್ಲಿ ಮಿಂಚಲಿದ್ದಾರೆ ನಟಿ ರಚನಾ ಇಂದರ್!

ನಿರ್ದೇಶಕ ರಘು ಹಾಸನ್ ಸದ್ಯ 'ನಾನು ಮತ್ತು ಗುಂಡ ಚಿತ್ರದ ಸೀಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರದಲ್ಲಿ ಶ್ವಾನವೇ ಕೇಂದ್ರಬಿಂದುವಾಗಿದೆ. ಜೊತೆಗೆ ಆಸಕ್ತಿದಾಯಕ ಪಾತ್ರವರ್ಗವಿದೆ. ರಚನಾ ಇಂದರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

'ಗಾಂಧಿಗಿರಿ', 'ಜೋಗಿ' ಸಿನೆಮಾದ ಮಾಂತ್ರಿಕತೆಯನ್ನು ಮರುಕಳಿಸಲಿದೆ: ರಘು ಹಾಸನ್
ಸಿನಿಮಾ ಸುದ್ದಿ

'ಗಾಂಧಿಗಿರಿ', 'ಜೋಗಿ' ಸಿನೆಮಾದ ಮಾಂತ್ರಿಕತೆಯನ್ನು ಮರುಕಳಿಸಲಿದೆ: ರಘು ಹಾಸನ್

ಸಿನೆಮಾ ಗೆಲ್ಲಿಸುವ ಜೋಡಿ ಹೀರೊ-ಹೀರೋಯಿನ್ನೇ ಆಗಬೇಕಿಲ್ಲ, ಎಷ್ಟೋ ಬಾರಿ ತಾಯಿ-ಮಗನ ಪಾತ್ರಗಳು ಶಕ್ತಿಯುತವಾಗಿದ್ದು ಸಿನೆಮಾ ಗೆಲುವಿಗೆ ಧಾರಾಳವಾಗಿ ಸಹಕರಿಸುತ್ತವೆ.