ರಕ್ಷ್

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ನಟನೆಯ 'ಬರ್ಮ' ಚಿತ್ರಕ್ಕೆ ಚೇತನ್ ಕುಮಾರ್ ಆ್ಯಕ್ಷನ್ ಕಟ್!
ಧ್ರುವ ಸರ್ಜಾ ನಟನೆಯ ಬಹದ್ದೂರ್, ಭರ್ಜರಿ, ಶ್ರೀಮುರಳಿ ಜೊತೆ ಭರಾಟೆ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ಜೇಮ್ಸ್‌ನಂತಹ ಹಿಟ್ ಚಿತ್ರಗಳ ನಿರ್ದೇಶಕರಾದ ಚೇತನ್ ಕುಮಾರ್ ಇದೀಗ ಹೊಸ ಸಿನಿಮಾಗಾಗಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಜೊತೆ ಕೈಜೋಡಿಸುತ್ತಿದ್ದಾರೆ.

ಹಸೆಮಣೆ ಏರಿದ ಪುಟ್ಟಗೌರಿ ಮಹೇಶ್, ಗೆಳತಿಯೊಡನೆ ನಟ ರಕ್ಷ್ ವಿವಾಹ
"ಪುಟ್ಟಗೌರಿ ಮದುವೆ" ಯಲ್ಲಿ ಮಹೇಶ್ ಪಾತ್ರ ಮಾಡಿ ಮನೆಮಾತಾಗಿದ್ದ ನಟ ರಕ್ಷ್ ತಮ್ಮ ಆತ್ಮೀಯ ಗೆಳತಿಯೊಡನೆ ಸಪ್ತಪದಿ ತುಳಿದಿದ್ದಾರೆ.

'ಕಿರುತೆರೆಗೆ ಬಂದಿದ್ದು ಆಕಸ್ಮಿಕ, ಸಿನೆಮಾ ಹೀರೋ ಆಗಬೇಕೆಂದು ಕನಸು ಕಂಡವನು ನಾನು': ರಕ್ಷ್
ರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಐತಿಹಾಸಿಕ ರೈತ ಚಳವಳಿಯ ಕಥೆ ‘ನರಗುಂದ ಬಂಡಾಯ’ ಟೀಸರ್
1980ರಲ್ಲಿ ನಡೆದ ರೈತ ಹೋರಾಟದ ನೈಜ ಘಟನೆ ಆಧಾರಿತ ನರಗುಂದ ಬಂಡಾಯ ಟೀಸರ್ ಹೊರಬಂದಿದೆ.ನಾಗೇಂದ್ರ ಮಾಗಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ್ಕ್ಕೆ ಸಿದ್ದೇಶ ವಿರಕ್ತಮಠ ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.

